ಅಮರಾವತಿ : ನಾಯಿಯನ್ನು ಬೇಟೆಯಾಡಲು ಹೋಗಿ ಚಿರತೆಯೊಂದು ಬಾವಿಗೆ ಬಿದ್ದಿರುವ ಘಟನೆ ಅಮರಾವತಿ ಜಿಲ್ಲೆಯ ಕೊಂಡೇಶ್ವರ ಗ್ರಾಮದ ಬಳಿ ನಡೆದಿದೆ. ನಾಯಿ ಬೇಟೆಯಾಡಲು ಹೋಗಿ ಬಾವಿಗೆ ಬಿದ್ದ ಚಿರತೆಇಂದು ಬೆಳಗಿನ ಜಾವ ನಾಯಿಯನ್ನು ಬೇಟೆಯಾಡುತ್ತ ಓಡಿ ಬಂದ ಚಿರತೆ, ಇಲ್ಲಿನ ಮನೋಹರ್ ಟೇಡೆ ಎಂಬುವರ ಜಮೀನಿನಲ್ಲಿದ್ದ ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ...
Know MoreGet latest news karnataka updates on your email.