News Karnataka Kannada
Thursday, April 25 2024
Cricket

ನಕ್ಸಲರಿಂದ ಧ್ವಂಸಗೊಂಡಿದ್ದ ಸುಕ್ಮಾದ ರಾಮನ ಗುಡಿಗೆ ಮತ್ತೆ ಪೂಜೆ ಆರಂಭ

09-Apr-2024 ಛತ್ತೀಸಗಢ

ಇಂದಿಗೂ ನಮ್ಮ ದೇಶದಲ್ಲಿ ನಕ್ಸಲರ ಕಾಟ ತಪ್ಪಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಜನತೆಗೆ ಹಾಗೂ ಅವರ ಆಸ್ತಿಗೆ ತೊಂದರೆ ಉಂಟುಮಾಡುತ್ತಾ  ಇರುತ್ತಾರೆ. ಆದರೆ ಇದರಿಂದ ಎಚ್ಚೆತ್ತಿರುವ ಭದ್ರತಾ ಪಡೆಗಳು ಅವರ ಎಡೆಮುರಿಕಟ್ಟಲು ಪ್ರಯತ್ನಿಸುತ್ತಿವೆ.2003 ರಲ್ಲಿ ರಾಜ್ಯದ ಸುಕ್ಮಾದಲ್ಲಿ ಕ್ಸಲರು ಅಲ್ಲಿಯ ರಾಮನ ದೇವಸ್ಥಾನವನ್ನು ಕೆಡವಿ ದ್ವಂಸಗೊಳಿಸಿದ್ದರು. ಅಲ್ಲದೆ ಪೂಜೆ ಮಾಡದಂತೆ ಜನರಿಗೆ ಬೆದರಿಕೆ...

Know More

ಕಬ್ಬಿಣದ ಅದಿರು ಸಾಗಿಸುತ್ತಿದ್ದ 4 ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು

31-Mar-2024 ಛತ್ತೀಸಗಢ

ಇಲ್ಲಿನ ನಾರಾಯಣಪುರ ಜಿಲ್ಲೆಯ ಗಣಿಯಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ನಾಲ್ಕು ಟ್ರಕ್‌ಗಳಿಗೆ ನಕ್ಸಲರು ಬೆಂಕಿ ಹಚ್ಚಿರುವ ಘಟನೆ...

Know More

ಛತ್ತೀಸ್‌ಗಢದಲ್ಲಿ ಎನ್ಕೌಂಟರ್: ಮೂವರು ಮಹಿಳಾ ಮಾವೋವಾದಿಗಳ ಹತ್ಯೆ

01-Nov-2021 ಛತ್ತೀಸಗಢ

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಅದ್ವಾಲ್ ಮತ್ತು ಕುನೇರಸ್‌ನ ದಟ್ಟ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ವಾಮೋವಾದಿಗಳನ್ನು ರಾಜಾ ಮುಚ್ಚಕಿ, ಗೀತಾ ಮತ್ತು ಜ್ಯೋತಿ...

Know More

ಬ್ರಾಹ್ಮಣ ಸಮುದಾಯದ ವಿರುದ್ಧ ವಿವಾದತ್ಮಕ ಹೇಳಿಕೆ, ಛತ್ತೀಸ್ ಗಢ ಮುಖ್ಯಮಂತ್ರಿ ತಂದೆ ಬಂಧನ

08-Sep-2021 ಛತ್ತೀಸಗಢ

ರಾಯ್‌ ಪುರ್‌ : ಬ್ರಾಹ್ಮಣ ಸಮುದಾಯದ ವಿರುದ್ಧ ವಿವಾದತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಅವರು ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಏಕಾಏಕಿ ಅವರನ್ನು ಪೊಲೀಸರು...

Know More

ಪತಿ–ಪತ್ನಿ ನಡುವೆ ಬಲವಂತದ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಛತ್ತೀಸ್‌ಗಡ ಹೈಕೋರ್ಟ್‌

27-Aug-2021 ಛತ್ತೀಸಗಢ

ನವದೆಹಲಿ: ಪತಿ ಮತ್ತು ಪತ್ನಿ ನಡುವೆ ನಡೆಯುವ ಲೈಂಗಿಕ ಕ್ರಿಯೆಯು ಬಲವಂತದಿಂದಲೇ ನಡೆದಿದ್ದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಛತ್ತೀಸ್‌ಗಡ ಹೈಕೋರ್ಟ್‌ ಹೇಳಿದೆ. ಕಾನೂನುಬದ್ಧವಾಗಿ ವಿವಾಹವಾದ ದಂಪತಿ ನಡುವೆ, ಹೆಣ್ಣಿನ ಇಚ್ಛೆಗೆ ವಿರುದ್ಧವಾಗಿ...

Know More

ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತ

24-Aug-2021 ಛತ್ತೀಸಗಢ

ರಾಯಪುರ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ. ಕನ್ಹೈಗುಡ ಗ್ರಾಮದ ಗೊಂಪಾಡ್‌ ಬಳಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಮಾಹಿತಿ ಆಧರಿಸಿ ಡಿಆರ್‌ಜಿ, ಸಿಆರ್‌ಪಿಎಫ್‌ ಮತ್ತು ಕೋಬ್ರಾ ಪಡೆಗಳು...

Know More

4 ಹೊಸ ಜಿಲ್ಲೆ, 29 ಹೊಸ ತಾಲ್ಲೂಕು ಘೋಷಣೆ ಮಾಡಿದ ಛತ್ತೀಸ್​ಗಡ ಸಿಎಂ

15-Aug-2021 ಛತ್ತೀಸಗಢ

ರಾಯ್‌ಪುರ: ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಭಾಷಣದಲ್ಲಿ ಛತ್ತೀಸ್​ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಾಲ್ಕು ಹೊಸ ಜಿಲ್ಲೆಗಳನ್ನು ಘೋಷಿಸಿದ್ದಾರೆ. ಮೊಹ್ಲಾ ಮಾನ್ಪುರ್, ಸಾರಂಗರ್ -ಬಿಲೈಗರ್, ಶಕ್ತಿ, ಮನೇಂದ್ರಗಡ ನಾಲ್ಕು ಜಿಲ್ಲೆಗಳಾಗಿದ್ದು ಮತ್ತು 29 ಹೊಸ ತಾಲ್ಲೂಕುಗಳನ್ನು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು