ಹೊಸದಿಲ್ಲಿ: ಚೀನಾದ ಸೇನೆಯ 100 ಕ್ಕೂ ಹೆಚ್ಚು ಸೈನಿಕರು ಮತ್ತು 55 ಕುದುರೆಗಳು ಆಗಸ್ಟ್ 30 ರಂದು ಸೇನಾ ರಹಿತ ವಲಯವಾದ ಉತ್ತರಾಖಂಡದ ಬರಹೋಟಿಯಲ್ಲಿ ಭಾರತದ ಗಡಿಯನ್ನು ದಾಟಿ ಸೇತುವೆ ಸೇರಿದಂತೆ ಕೆಲವು ಭಾರತೀಯ ಮೂಲಸೌಕರ್ಯಗಳನ್ನು ನಾಶಪಡಿಸಿತು. PLA ತುನ್ ಜುನ್ ಲಾ ಪಾಸ್ನಿಂದ ಗಡಿಯನ್ನು ದಾಟಿ ಭಾರತದ ಭೂಪ್ರದೇಶದ 5 ಕಿ.ಮೀ.ರಕ್ಷಣಾ ವಲಯದ ಅಧಿಕಾರಿಗಳು...
Know MoreGet latest news karnataka updates on your email.