ಕಾಬೂಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧ ಬಣ ಸೃಷ್ಟಿಯಾಗಿದ್ದು, ಸ್ಥಳೀಯರ ದಿಟ್ಟ ಹೋರಾಟದ ಫಲವಾಗಿ ಮೂರು ಜಿಲ್ಲೆಗಳು ಉಗ್ರರ ಹಿಡಿತದಿಂದ ಮುಕ್ತವಾಗಿವೆ. ಈ ಸಂಘರ್ಷದಲ್ಲಿ 60 ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ. ಬಾಗಲನ್ ಪ್ರಾಂತ್ಯದ ಮೂರು ಜಿಲ್ಲೆಗಳು ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯ ಪ್ರತಿಭಟನಾಕಾರರು ಸಂಘಟಿತರಾಗುತ್ತಿದ್ದು ಮತ್ತಷ್ಟು ಮಂದಿ ಉಗ್ರರ ವಿರುದ್ಧದ ಹೋರಾಟಕ್ಕೆ...
Know MoreGet latest news karnataka updates on your email.