ಮಂಗಳೂರು : ಇಲ್ಲಿನ ಚಿತ್ರಾಪುರ ಬೀಚ್ ನಲ್ಲಿ ‘ ಕ್ಲಿನ್ ಬೀಚ್ ‘ ಅಭಿಯಾನ ಇಂದು ನಡೆಯಿತು. ಕೇಂದ್ರ ತೆರಿಗೆ ಕಮೀಶಿಯರೇಟ್ ಮತ್ತು ಕಸ್ಟಮ್ಸ್ ಕಮಿಶಿಯರೇಟ್, ಮಂಗಳೂರು ಚಿತ್ರಪುರದ ನಿವಾಸಿಗಳು, ರೋಟರಿ ಕ್ಲಬ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿ ಆಗಸ್ಟ್ 23 ಸೋಮವಾರ ಬೆಳಿಗ್ಗೆ 7 ಗಂಟೆಗೆ ಚಿತ್ರಾಪುರ ಬೀಚ್ ನಲ್ಲಿ ಸ್ವಚ್ಛ ಬೀಚ್...
Know MoreGet latest news karnataka updates on your email.