ಜಮ್ಮು : ಬುಧವಾರ ಮುಂಜಾನೆ ಮೇಘ ಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಲವೆಡೆ ಮನೆಗಳು ಮುಳುಗಿದ್ದು , ಸುಮಾರು 5 ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 4.30ರ ಸುಮಾರಿನಲ್ಲಿ ಡಚ್ಚನ್ ತಹಸಿಲ್ನ ಹೊಂಚಾರ್ ಗ್ರಾಮದಲ್ಲಿ ಮೇಘ ಸ್ಫೋಟವಾಗಿ ಮನೆಯಲ್ಲಿ ಮಲಗಿದ್ದಾಗ ಕೊಚ್ಚಿ ಹೋಗಿದ್ದಾರೆ. ಸೇನೆ ಮತ್ತು...
Know MoreGet latest news karnataka updates on your email.