ಯಾವುದೇ ಸಂಸ್ಥೆ ಶಿಸ್ತುಬದ್ಧವಾಗಿ ಮುನ್ನಡೆಯಬೇಕಾದರೆ ಅಲ್ಲಿರುವ ವಸ್ತುಗಳ ವಿವರಗಳನ್ನೊಳಗೊಂಡ ದಾಖಲೆ ಅತ್ಯಂತ ಅಗತ್ಯ. ಸರ್ಕಾರಿ ಕಾಲೇಜುಗಳಲ್ಲಿ ಇಂತಹ ವಿಚಾರ ಕಡ್ಡಾಯವಾಗಿ ಜಾರಿಯಲ್ಲಿದೆ. ಖಾಸಗಿ ವ್ಯವಸ್ಥೆಯಲ್ಲೂ ಆಯಾ ಶಿಕ್ಷಣ ಸಂಸ್ಥೆಗಳ ವಸ್ತುಗಳ ವಿವರವನ್ನು ವರ್ಷಕ್ಕೊಮ್ಮೆ ದಾಖಲಾತಿ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಂಡರೆ ಸಂಸ್ಥೆಗೆ ಒದಗಬಹುದಾದ ನಷ್ಟ ಇಲ್ಲವಾಗುತ್ತದೆ ಎಂದು ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಕ್ಯಾಂಪಸ್ ನಿರ್ದೇಶಕ ಭಾಸ್ಕರ...
Know MoreGet latest news karnataka updates on your email.