ನವದೆಹಲಿ, ; ಸುರಕ್ಷಿತ ಠೇವಣಿ ಅಥವಾ ನಗದು ಪಾವತಿಸದೆ ಚಿನ್ನವನ್ನು ತೆಗೆದುಕೊಂಡು ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಗೆ 504.34 ಕೋಟಿ ರೂ.ಗಳ ನಷ್ಟ ಉಂಟು ಮಾಡಿದ ಆರೋಪಿಗಳ 363 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಹೈದರಾಬಾದ್ನಲ್ಲಿರುವ ಸರ್ಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ವ್ಯಾಪಾರ ಸಂಸ್ಥೆ (ಎಂಎಂಟಿಸಿ)ಯ...
Know MoreGet latest news karnataka updates on your email.