News Karnataka Kannada
Thursday, March 28 2024
Cricket

ನಡು ರಸ್ತೆಯಲ್ಲಿ ದಂಪತಿಯ ಹೊಡಿಬಿಡಿ ಕಿತ್ತಾಟ: ವಿಡಿಯೋ ಮಾಡ್ತ ನಿಂತ ಮಂದಿ

22-Feb-2024 ಉತ್ತರ ಪ್ರದೇಶ

ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುರಸ್ತೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಮೇಲೆ ಕೆರಳಿ ಕೆಂಡವಾದ ಪತ್ನಿ ಆತನನ್ನ ನೆಲಕ್ಕುರುಳಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಯಾವಕಾರಣಕ್ಕೆ ಈ ಕಿತ್ತಾಟ ನಡೆದಿದೆ ಎಂದು ತಿಳಿದು ಬಂಧಿಲ್ಲ್.‌ ಕಿತ್ತಾಟದಲ್ಲಿ ಗಂಡನಿಗೆ ಬಳೆಯ ಕಟ್ಟಿನಿಂದ ಹೆಂಡತಿ ಹೊಡೆದು ನೆಲಕ್ಕೆ ಉರುಳಿಸಿ ಥಳಿಸಿರುವುದು...

Know More

ಗಂಡನ ತೂಕದಿಂದ ಹೆಂಡತಿ ಕಾಲು ಮುರಿತ: ಪತಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

23-Nov-2023 ಬೆಂಗಳೂರು ನಗರ

"ನನ್ನ ಗಂಡ​ ​150 ಕೆ.ಜಿ ತೂಕವಿದ್ದು, ನನ್ನ ಮೇಲೆ ಕುಳಿತುಕೊಳ್ಳುತ್ತಿದ್ದ. ಇದರಿಂದ ನನ್ನ ಕಾಲು ನರ ಊತಗೊಂಡು ಮುರಿದಿದೆ ಎಂದು ಪೊಲೀಸರಿಗೆ ಪತಿಯ ವಿರುದ್ಧ ಪತ್ನಿ ದೂರು ನೀಡಿದ ಘಟನೆಯೊಂದು...

Know More

ಮೈಸೂರು: ಲೋಕ್ ಅದಾಲತ್‌ನಲ್ಲಿ ಒಂದಾದ 18 ಜೋಡಿಗಳು

27-Jun-2022 ಮೈಸೂರು

ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ 18 ಮಂದಿ ದಂಪತಿಗಳು ಒಂದಾಗಿದ್ದಾರೆ. ಬೇರ್ಪಟ್ಟಿದ್ದ ತಂದೆ-ಮಗಳು ಒಂದಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಎಲ್...

Know More

ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ!

24-Apr-2022 ರಾಯಚೂರು

ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಹೆಚ್ 3 ಕ್ಯಾಂಪ್ ಬಳಿ ಪ್ರೇಮಿಗಳಿಬ್ಬರೂ ಒಂದೇ ಸೀರೆಯ ಎರಡು ತುದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಲವ ಹಾಗೂ ಕರೀನಾ ಮೃತ...

Know More

ಮಕ್ಕಳಿಲ್ಲದ ದಂಪತಿ ಆತ್ಮಹತ್ಯೆಗೆ ಶರಣು

17-Feb-2022 ಮೈಸೂರು

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ  ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡು ಹೂಟಗಹಳ್ಳಿಯಲ್ಲಿ ವಾಸವಿದ್ದ ಮಕ್ಕಳಿಲ್ಲದ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೂಟಗಳ್ಳಿಯ ಆಶ್ರಯ ಬಡಾವಣೆಯಲ್ಲಿ...

Know More

ಸುಭಾಶ್ರೀ ಗಂಗೂಲಿ, ರಾಜ್ ಚಕ್ರವರ್ತಿಗೆ 2ನೇ ಬಾರಿಗೆ ಕೋವಿಡ್ ಪಾಸಿಟಿವ್.!

05-Jan-2022 ತೆಲುಗು

ಟಾಲಿವುಡ್ ದಂಪತಿಗಳಾದ ಸುಭಾಶ್ರೀ ಗಂಗೂಲಿ ಮತ್ತು ರಾಜ್ ಚಕ್ರಬರ್ತಿ ಅವರಿಗೆ  ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಈ ಬಗ್ಗೆ ನಟಿ ಇನ್ಸ್ಟಾಗ್ರಾಮ್‌ಲ್ಲಿ ಶೇರ್‌...

Know More

ಆಫ್ರಿಕಾದಿಂದ ಗುಜರಾತ್‌ಗೆ ಹಿಂದಿರುಗಿದ ದಂಪತಿಗೆ ಓಮೈಕ್ರಾನ್ ದೃಢ

18-Dec-2021 ಗುಜರಾತ್

ಆಫ್ರಿಕಾದಿಂದ ಗುಜರಾತ್‌ಗೆ ಹಿಂದಿರುಗಿದ ದಂಪತಿಗೆ ಓಮೈಕ್ರಾನ್...

Know More

ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ದಂಪತಿ ಸಾವು

14-Nov-2021 ಚಿತ್ರದುರ್ಗ

ಚಿತ್ರದುರ್ಗ : ಭಾರೀ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾರೋಬನಹಟ್ಟಿಯಲ್ಲಿ ನಡೆದಿದೆ.ಚೆನ್ನಕೇಶವ (26), ಸೌಮ್ಯ (21) ಮೃತ ದಂಪತಿ ಎಂದು ಗುರುತಿಸಲಾಗಿದೆ. ಮೂರು...

Know More

ಬೆಂಗಳೂರಿನಲ್ಲಿ ಹಾಡಹಗಲೇ ವೃದ್ಧ ದಂಪತಿಯ ಕೊಲೆ; ಪೊಲೀಸರಿಂದ ಚುರುಕಿನ ತನಿಖೆ

20-Aug-2021 ಬೆಂಗಳೂರು ನಗರ

ಬೆಂಗಳೂರು: ನಗರವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದ್ದು, ಹಾಡಹಗಲೇ ವೃದ್ಧ ದಂಪತಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಾಶಿನಗರದಲ್ಲಿ ವಾಸವಿದ್ದ ಬಿಎಂಟಿಸಿ ನಿವೃತ್ತ ಉದ್ಯೋಗಿ ಶಾಂತರಾಜು(65) ಮತ್ತು ಪ್ರೇಮಲತಾ(62) ಕೊಲೆಯಾದ ದಂಪತಿ. ಕುತ್ತಿಗೆ ಕೊಯ್ದು,...

Know More

ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ; ಕೋವಿಡ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ

17-Aug-2021 ಕರ್ನಾಟಕ

ಮಂಗಳೂರು: ಇಂದು ಬೆಳ್ಳಂಬೆಳಿಗ್ಗೆ ಕೊರೋನಾ ಸೋಂಕಿಗೆ ಹೆದರಿ ಆತ್ಮಹತ್ಯೆಗೆ  ಶರಣಾಗಿರುವ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಈ ದಂಪತಿಗಳ ಸಾವಿನ ನಂತರ ಕೋವಿಡ್‌ ಪರೀಕ್ಷೆ ಮಾಡಿದಾಗ ನೆಗೆಟಿವ್‌ ರಿಪೋರ್ಟ್‌ ಬಂದಿದೆ. ಈ ಕುರಿತು ...

Know More

ಬ್ಲಾಕ್‌ ಫಂಗಸ್‌ ಗೆ ಹೆದರಿ ದಂಪತಿ ಆತ್ಮಹತ್ಯೆ

17-Aug-2021 ಕರ್ನಾಟಕ

ಮಂಗಳೂರು: ಕೊರೊನಾಪೀಡಿತ ದಂಪತಿಗಳು  ನಗರ ಪೊಲೀಸ್ ಕಮೀಷನರ್​​ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುರತ್ಕಲ್​ನ ಚಿತ್ರಾಪುರದ ರಹೆಜಾ ಅಪಾರ್ಟ್​​ಮೆಂಟ್​​​ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವರನ್ನು ರಮೇಶ್ ಕುಮಾರ್ ಮತ್ತು ಗುಣ ಎಂದು ಗುರುತಿಸಲಾಗಿದೆ....

Know More

ನಕಲಿ ಆರ್‌ಟಿಪಿಸಿಆರ್‌ ವರದಿಯೊಂದಿಗೆ ಸಂಚರಿಸುತಿದ್ದ ದಂಪತಿ ಬಂಧನ

13-Aug-2021 ಮಡಿಕೇರಿ

ಮಡಿಕೇರಿ ಆ.13 : ನಕಲಿ ಆರ್‌ಟಿಪಿಸಿಆರ್ ವರದಿಯೊಂದಿಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕೇರಳ ರಾಜ್ಯದ ದಂಪತಿಗಳನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದ ಪ್ರಕರಣ ವಿರಾಜಪೇಟೆ ಹೊರವಲಯದ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆ...

Know More

ಗಡಿ ದಾಟಿ ಬಾಂಗ್ಲಾ ಯುವತಿಯ ವರಿಸಿ ವಾಪಸಾದ ; ದಂಪತಿ ಬಂಧನ

28-Jun-2021 ವಿದೇಶ

ಕೋಲ್ಕತ್ತಾ: ಕಾನೂನು ಬಾಹಿರವಾಗಿ ಅಂತರಾಷ್ಟ್ರೀಯ ಗಡಿ ದಾಟಿದ ಹಿನ್ನೆಲೆಯಲ್ಲಿ ಬಿಎಸ್ ಎಫ್ ಸಿಬ್ಬಂದಿ ಶನಿವಾರ ಭಾರತೀಯ ಮೂಲದ ವ್ಯಕ್ತಿ ಹಾಗೂ ಬಾಂಗ್ಲಾ ಮೂಲದ ಮಹಿಳೆಯನ್ನು ಪಶ್ಚಿಮ ಬಂಗಾಳದ ನಡಿಯಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಬಂಧಿಸಿ ವಿಚಾರಣೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು