News Karnataka Kannada
Thursday, April 18 2024
Cricket

ಎಲ್ಲಾ ವಯಸ್ಕರಿಗೆ ಬೂಸ್ಟರ್‌ ಡೋಸ್ ಲಸಿಕೆಗೆ ಅವಕಾಶ: ಕೇಂದ್ರ ಚಿಂತನೆ

21-Mar-2022 ದೆಹಲಿ

ದೇಶದ ಎಲ್ಲಾ ವಯಸ್ಕರು ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್‌ಗೆ ಅರ್ಹರೆಂದು ಪರಿಗಣಿಸಲು ಭಾರತವು ಚಿಂತನೆ ನಡೆಸಿದೆ ಎಂದು ಮೂಲಗಳು...

Know More

12-17 ವಯೋಮಾನದವರಲ್ಲಿ ʼಕೊವೊವಾಕ್ಸ್ ಲಸಿಕೆʼ ತುರ್ತು ಬಳಕೆಗೆ ʼತಜ್ಞರ ಸಮಿತಿʼ ಶಿಫಾರಸು

05-Mar-2022 ದೆಹಲಿ

12-17 ವಯೋಮಾನದವರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವೊವಾಕ್ಸ್  ಕೋವಿಡ್-19 ಲಸಿಕೆಯ ತುರ್ತು ಬಳಕೆಯ ದೃಢೀಕರಣವನ್ನ ನೀಡಲು ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ...

Know More

ಒಮಿಕ್ರಾನ್ ಸೋಂಕಿತರಲ್ಲಿ ಶೇ.91ರಷ್ಟು ಮಂದಿ ಸಂಪೂರ್ಣ ಲಸಿಕೆ ಪಡೆದಿದ್ರು ಆರೋಗ್ಯ ಇಲಾಖೆ

25-Dec-2021 ದೇಶ

ಕೋವಿಡ್‌ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ತುತ್ತಾಗಿರುವವರಲ್ಲಿ ಶೇ.91ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದರು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ...

Know More

ಕೋವಿಡ್ ವ್ಯಾಕ್ಸಿನ್ ಪಡೆದವರಿಗೆ ಲಕ್ಕಿ ಡ್ರಾ: ಲಸಿಕೆ ಪಡೆಯುವಂತೆ ಉತ್ತೇಜಿಸಲು ಕೇಂದ್ರ ಚಿಂತನೆ

22-Nov-2021 ದೆಹಲಿ

ದೇಶದಲ್ಲಿ ಈಗಾಗಲೇ 116 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ಲಸಿಕೆ ಪಡೆಯಲು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಲಕ್ಕಿ ಡ್ರಾ ನಡೆಸಲು ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಕೋವಿಡ್...

Know More

ಮಧ್ಯಪ್ರದೇಶ ಸರ್ಕಾರದಿಂದ ಹೊಸ ಆದೇಶ ಲಸಿಕೆ ಪಡೆದವರಿಗೆ ಮಾತ್ರ ರೇಷನ್

18-Nov-2021 ಮಧ್ಯ ಪ್ರದೇಶ

ನವದೆಹಲಿ: ಲಸಿಕೆ ಅಭಿಯಾನಕ್ಕೆ ವೇಗ ಕೊಡುವ ಉದ್ದೇಶದಿಂದ ವ್ಯಾಕ್ಸಿನ್ ಹಾಕಿಸಿಕೊಳ್ಳದ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ನೀಡದಿರಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ.ಪ್ರತಿಯೊಬ್ಬ ರೇಷನ್ ಕಾರ್ಡದಾರರು ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ.  ಗ್ರಾಹಕರು ಈ ನಿಯಮ...

Know More

ನಗರದಲ್ಲಿ 5 ಲಕ್ಷ ಜನರು ನಿಗದಿತ ಸಮಯದಲ್ಲಿ 2ನೇ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ

13-Nov-2021 ಬೆಂಗಳೂರು

ಬೆಂಗಳೂರು: ಬೆಂಗಳೂರು: ಕೊರೊನಾ ಸೋಂಕಿನ ತೀವ್ರತೆ ತಡೆಯಬೇಕಾದರೆ ರಾಮಬಾಣವಾಗಿದೆ. ಮೊದಮೊದಲು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದ ಜನರು ನಂತರ ಜಾಗೃತಿಯಿಂದ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದರು. ಇದೀಗ ಮೊದಲ ಡೋಸ್ ಪಡೆದವರು 2ನೇ ಡೋಸ್...

Know More

ದೇಶದಲ್ಲಿ ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ : ಇನ್ನೂ 15 ಕೋಟಿ ಕೋವಿಡ್ ಲಸಿಕೆ ಬಳಕೆಯಾಗದೆ ಉಳಿದಿದೆ ಎಂದ ಕೇಂದ್ರ ಆರೋಗ್ಯ ಇಲಾಖೆ

07-Nov-2021 ದೇಶ

ದೇಶದಲ್ಲಿ ಕೊರೋನಾ ವಿರುದ್ಧ ಲಸಿಕೆ ಅಭಿಯಾನ ಉತ್ತಮವಾಗಿ ಸಾಗುತ್ತಿದ್ದು, ಲಸಿಕೆ ಪೂರೈಕೆಯಲ್ಲಿ ಕೊರತೆಯಿಲ್ಲ. ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಸುಮಾರು 15.77 ಕೋಟಿ ಲಸಿಕೆಗಳಿದ್ದು, ಬಳಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ....

Know More

ವರ್ಷದ ಕೊನೆಗೆ ವಿಶ್ವದ ಶೇ.40ರಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲು ಪ್ರತಿಜ್ಞೆ

01-Nov-2021 ವಿದೇಶ

ರೋಮ್:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ವಿಶ್ವನಾಯಕರ ಸಮ್ಮೇಳನದಲ್ಲಿ ಕೋವಿಡ್ ವಿರುದಧ ಕ್ಷೀಪ್ರಗತಿಯಲ್ಲಿ ಹೋರಾಟ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬಲ ಪಡಿಸಬೇಕು. ಅಭಿವೃದ್ಧಿಶೀಲ ರಾಷ್ಟ್ರಗಳಿಲಗೆ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳಬೇಕು. 2021ರ...

Know More

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕೋವಿಡ್ ಲಸಿಕೆ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವಾಲಯ

24-Oct-2021 ದೆಹಲಿ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ  ನಡೆಯುತ್ತಿರುವ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‌ನ ಸ್ಥಿತಿ ಮತ್ತು ಪ್ರಗತಿಯನ್ನು ಶನಿವಾರ ಪರಿಶೀಲಿಸಿದೆ. ಸಚಿವಾಲಯದ ಪ್ರಕಾರ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು...

Know More

100 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣವನ್ನು ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶ ನೀಡಲಾಗಿದೆ-ಆರೋಗ್ಯ ಸಚಿವಾಲಯ

15-Oct-2021 ದೆಹಲಿ

ಹೊಸದಿಲ್ಲಿ:  ಇದುವರೆಗೆ 100 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. 10.53 ಕೋಟಿಗೂ ಹೆಚ್ಚು (10,53,11,155) ಬ್ಯಾಲೆನ್ಸ್...

Know More

ಭಾರತದ ಸಂಚಿತ ಕೋವಿಡ್ -19 ಲಸಿಕೆ ವ್ಯಾಪ್ತಿಯು 97.14 ಕೋಟಿ ಮೀರಿದ ದಾಖಲೆ

15-Oct-2021 ದೇಶ

  ನವದೆಹಲಿ: ಕಳೆದ 24 ಗಂಟೆಗಳಲ್ಲಿ 30,26,483 ಲಸಿಕೆ ಡೋಸ್‌ಗಳ ಆಡಳಿತದೊಂದಿಗೆ, ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು ಇಂದು ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕ ವರದಿಗಳ ಪ್ರಕಾರ 97.14 ಕೋಟಿ (97,14,38,553) ಮೀರಿದೆ.ಇದನ್ನು...

Know More

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣ : ಕೇಂದ್ರ ಸರ್ಕಾರ

15-Oct-2021 ದೆಹಲಿ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಹೇಳಿದೆ. ಈವರೆಗೆ ಕೇಂದ್ರವು ರಾಜ್ಯಗಳಿಗೆ 100 (100,35,96,665)...

Know More

ದೇಶದಲ್ಲಿಇದುವರೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 95.96 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡುವಲ್ಲಿ‌ ಯಶಸ್ವಿ

10-Oct-2021 ದೇಶ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 95.96 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.ಒಟ್ಟು 8,28,73,425 ಬ್ಯಾಲೆನ್ಸ್ ಮತ್ತು ಬಳಕೆಯಾಗದ ಲಸಿಕೆ ಪ್ರಮಾಣಗಳು...

Know More

ಭಾರತದಲ್ಲಿ ಅತೀ ಹೆಚ್ಚು ಲಸಿಕೆ ಹಾಕಿದ ಜನಸಂಖ್ಯೆ ಹೊಂದಿರುವ ಮೊದಲ ರಾಜ್ಯ ಸಿಕ್ಕಿಂ

09-Oct-2021 ಸಿಕ್ಕಿಂ

ಸಿಕ್ಕಿಂ: ಸಿಕ್ಕಿಂ ಭಾರತದ ಮೊದಲ ಸಂಪೂರ್ಣ ಲಸಿಕೆ ಹಾಕಿದ ರಾಜ್ಯವೆಂದು ಘೋಷಿಸಲಾಗಿದೆ, ಅಲ್ಲಿ 100 ಪ್ರತಿಶತದಷ್ಟು ಜನರು ಮೊದಲ ಲಸಿಕೆಯನ್ನು ಪಡೆದಿದ್ದಾರೆ ಮತ್ತು 74% ಜನಸಂಖ್ಯೆಯು ಎರಡನೇ ಡೋಸ್ ಅನ್ನು ಪಡೆದಿದೆ ಎಂದು ಕೇಂದ್ರ...

Know More

ಇದುವರೆಗೆ 95.51 ಕೋಟಿ ಕೋವಿಡ್ -19 ಲಸಿಕೆ ಪ್ರಮಾಣವನ್ನು ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ – ಆರೋಗ್ಯ ಸಚಿವಾಲಯ

09-Oct-2021 ದೇಶ

ಹೊಸದಿಲ್ಲಿ: 95.51 ಕೋಟಿ (95,51,92,065) ಕ್ಕೂ ಹೆಚ್ಚು ಕೋವಿಡ್ -19 ಲಸಿಕೆ ಡೋಸ್‌ಗಳನ್ನು ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತ ಚಾನೆಲ್ ಮೂಲಕ ಮತ್ತು ನೇರ ರಾಜ್ಯ ಸಂಗ್ರಹಣೆಯ ಮೂಲಕ ನೀಡಲಾಗಿದೆ ಎಂದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು