NewsKarnataka
Friday, January 28 2022

crime

ಮಳೆಯಿಂದಾಗಿ ರಸ್ತೆ ಕಾಣದೆ ಭೀಕರ ಅಪಘಾತ : ಮೂವರು ಸ್ಥಳದಲ್ಲಿಯೇ ಸಾವು

19-Nov-2021 ಬೆಂಗಳೂರು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಡೆಯಿಂದ ಬರುತ್ತಿದ್ದ ಜೈಲೊ ಕಾರು ರಸ್ತೆ ಬದಿಯ ಡಿವೈಡರ್‌ ಗೆ ಡಿಕ್ಕಿ ಹೊಡೆದು, ನಂತರ ಎದುರುಗಡೆ ಬರುತ್ತಿದ್ದ ಜೆಸ್ಟ್ ಕಾರಿನ ಮೇಲೆ ಬಿದ್ದಿದೆ. ಇದರ ಪರಿಣಾಮ ಜೆಸ್ಟ್‌ ಕಾರಿನಲ್ಲಿದ್ದ ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೈಲೊಕಾರಿನಲ್ಲಿದ್ದ ಇಬ್ಬರು  ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬೆಂಗಳೂರು ಉತ್ತರ...

Know More

ಅಕ್ರಮ ಮರಳು ಜಪ್ತಿ: 29 ಆರೋಪಿಗಳ ಮೇಲೆ ಪ್ರಕರಣ ದಾಖಲು

16-Nov-2021 ಯಾದಗಿರಿ

ಯಾದಗಿರಿ: ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟ ಅಡ್ಡಾಗಳ ಮೇಲೆ ಇಂದು ಪೊಲೀಸರು ದಾಳಿ ಮಾಡಿ, ಒಟ್ಟು 5 ಪ್ರಕಾರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ವಡಗೇರಾ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ( 133/2021 ಮತ್ತು 134/2021) ಮತ್ತು...

Know More

ತಾಯಿಯೊರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆ

12-Nov-2021 ಉತ್ತರಕನ್ನಡ

ಹಳಿಯಾಳ: ತಾಯಿಯೊರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಕುರಿಗದ್ದಾ ಗ್ರಾಮದಲ್ಲಿ ನಡೆದಿದೆ. ಅರುಣಾ ಗಣೇಶ ಸಾವಂತ ಹಾಗೂ ಈಕೆಯ ಮಕ್ಕಳಾದ 4 ವರ್ಷದ ಮಗಳು, 2 ವರ್ಷದ ಮಗನೊಂದಿಗೆ ನಾಪತ್ತೆಯಾಗಿದ್ದಾಗಿ ಕಾಣೆಯಾದವಳ...

Know More

ಮಂಗಳೂರು : ಹಸುಳೆ ಮೇಲೆ ಲೈಂಗಿಕ ದೌರ್ಜನ್ಯ ಕೊಲೆ ಯತ್ನ ಬಿಹಾರ ಮೂಲದ ಆರೋಪಿ ಸೆರೆ

01-Nov-2021 ಮಂಗಳೂರು

ಮಂಗಳೂರು : ಹಸುಳೆ ಮೇಲೆ ಲೈಂಗಿಕ ದೌರ್ಜನ್ಯ ಕೊಲೆ ಯತ್ನ ಬಿಹಾರ ಮೂಲದ ಆರೋಪಿ ಸೆರೆ. ಹೊಯ್ಗೆ ಬಜಾರ್ ಬಳಿ ಒಣ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಬಿಹಾರ ಮೂಲದ ದಂಪತಿಯ 2 ವರ್ಷದ...

Know More

ಕೆಲಸದ ಆಮಿಷವೊಡ್ಡಿ ವಂಚನೆ, ಅತ್ಯಾಚಾರ ಆರೋಪ: ನಟ ಅರೆಸ್ಟ್

26-Oct-2021 ಬೆಂಗಳೂರು

ಬೆಂಗಳೂರು : ಬ್ಯಾಂಕ್ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಯುವತಿಯಿಂದ ಹಣ ಪಡೆದು, ನಂತರ ಅತ್ಯಾಚಾರವೆಸಗಿದ ಆರೋಪದಡಿ ಸ್ಯಾಂಡಲ್ ವುಡ್ ನಟ ಶೇಷಗಿರಿಯನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲಿಸರು ಬಂಧಿಸಿದ್ದಾರೆ. ನಟ ಶೇಷ್...

Know More

ಮೀನು ಹಿಡಿಯುತ್ತಿದ್ದ ವೇಳೆ ಮೊಸಳೆ ದಾಳಿ : ಬಾಲಕ ಕಣ್ಮರೆ

25-Oct-2021 ಉತ್ತರಕನ್ನಡ

ದಾಂಡೇಲಿ: ಮೀನು ಹಿಡಿಯಲು ಕಾಳಿ ನದಿಯ ತೀರದಲ್ಲಿ ಗಾಳ ಹಾಕಿ ಕುಳಿತ ಬಾಲಕನಿಗೆ ಮೊಸಳೆ ಎಳೆದುಕೊಂಡು ಹೋದ ಘಟನೆ ದಾಂಡೇಲಿಯಲ್ಲಿ ಹಳಿಯಾಳ ರಸ್ತೆ ಸಮೀಪ ಸಂಭವಿಸಿದೆ. ಮೋಹಿನ್ ಮೆಹಬೂಬ್ ಗುಲ್ಬರ್ಗವಾಲೆ(15) ಎಂಬ ಬಾಲಕನೇ ಮೊಸಳೆ...

Know More

ಹೊಲದಲ್ಲಿ ಹತ್ತಿ ಬೆಳೆ ನಡುವೆ ಗಾಂಜಾ ಬೆಳೆದಿರುವುದು ಬಗ್ಗೆ ಪೊಲೀಸರು ಪತ್ತೆ

23-Oct-2021 ಯಾದಗಿರಿ

ಯಾದಗಿರಿ: ಗೋಗಿ ಪೊಲೀಸ್ ಠಾಣೆಯ ಹೊಸಕೇರಾ ಗ್ರಾಮದ ಸಿಮಾಂತರದ ಹೊಲದಲ್ಲಿ ಹತ್ತಿ ಬೆಳೆ ನಡುವೆ ಗಾಂಜಾ ಬೆಳೆದಿರುವುದು ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಗೋಗಿ ಮತ್ತು ಸಿಬ್ಬಂದಿಯವರು ದಾಳಿ...

Know More

ಬ್ರಿಟನ್ ಸಂಸದ ಡೇವಿಡ್ ಅಮೆಸ್ ನನ್ನು ಚಾಕುವಿನಿಂದ ಇರಿದು ಹತ್ಯೆ

16-Oct-2021 ದೇಶ-ವಿದೇಶ

ಅಪರಿಚಿತ ವ್ಯಕ್ತಿಯೋರ್ವ ಬ್ರಿಟನ್ ಪ್ರಧಾನಿ ಬೋರಿಸ್ ಜನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸಂಸದ ಡೇವಿಡ್ ಅಮೆಸ್(69) ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಡೇವಿಡ್ ಬೆಲ್ಛೇಸ್ ಮೆಥೋಡಿಸ್ಟ್ ಚರ್ಚ್ ನಲ್ಲಿ ತಮ್ಮ ಕ್ಷೇತ್ರದ ಮತದಾರರೊಂದಿಗೆ...

Know More

ಚಂಡೀಗಡ: ಮೂವರು ಸ್ನೇಹಿತರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ 19 ವರ್ಷದ ಯುವಕನನ್ನು ಬಂಧಿಸಲಾಗಿದೆ

01-Oct-2021 ದೇಶ

ಚಂಡೀಗಡ:   ಚಂಡೀಗಡದ ಸೆಕ್ಟರ್ 56 ರ ಶಾಲೆಯ ಬಳಿ ಮೂವರು ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೊಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ರಾತ್ರಿ, 19 ವರ್ಷದ ಯುವಕ ಸೇರಿದಂತೆ ಆರು ಜನರು ಮೂವರೊಂದಿಗೆ...

Know More

ಜಾರ್ಖಂಡ್‌ : ಮಹಿಳೆ ಹಾಗೂ ಪುರುಷನನ್ನು ಬೆತ್ತಲೆ ಮಾಡಿ ಮೆರವಣಿಗೆ, ಆರು ಮಂದಿ ಪೊಲೀಸರು ವಶಕ್ಕೆ

30-Sep-2021 ಝಾರ್ಖಂಡ್

ಜಾರ್ಖಂಡ್‌ : ಅನೈತಿಕ ಸಂಬಂಧ ಹೊಂದಿರುವ ಆರೋಪದ ಮೇಲೆ ಮಹಿಳೆ ಹಾಗೂ ಪುರುಷನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿದೆ. ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ...

Know More

ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ: ಅಮ್ಮನ ಕೈಯಿಂದ ತಪ್ಪಿಸಿಕೊಂಡು ಇಬ್ಬರು ಬಚಾವ್

29-Sep-2021 ಗದಗ

ಗದಗ : ಮೂವರು ಮಕ್ಕಳೊಂದಿಗೆ ನದಿಗೆ ಹಾರಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ತಾಯಿ ಮತ್ತು 8 ವರ್ಷದ ಹೆಣ್ಣು ಮಗಳು ಮೃತಪಟ್ಟಿದ್ದಾರೆ. ಸಾವಿಗೆ ಹೆದರಿದ ಮತ್ತಿಬ್ಬರು ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡು ಬಚಾವ್ ಆಗಿದ್ದಾರೆ....

Know More

ಬಿಹಾರ : ಗರ್ಭಿಣಿ ಮೇಲೆ ಅತ್ಯಾಚಾರ ಎಸಗಿದ ಮೂವರು ಕಾಮಕರು

28-Sep-2021 ಬಿಹಾರ

ಬಿಹಾರ : ಬಿಹಾರದ ಪಾಟ್ನಾದಲ್ಲಿ ಗರ್ಭಿಣಿ ಮೇಲೆ ಮೂವರು ಕಾಮಕರು ಅತ್ಯಾಚಾರ ಎಸಗಿದ್ದಾರೆ. ಆರು ತಿಂಗಳ ಗರ್ಭಿಣಿ ಮನೆಯ ಮುಂದೆ ವಾಕಿಂಗ್ ಮಾಡುತ್ತಿರುವ ಸಂದರ್ಭ ಆಕೆಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ. ನಂತರ ಪ್ರಜ್ಞೆ ತಪ್ಪುವಂತೆ...

Know More

ಹೈಕೋರ್ಟ್ : ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ, ಇದು ಯೋಜಿತ ಹಿಂಸಾಚಾರ

28-Sep-2021 ದೆಹಲಿ

ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಜಾಮೀನು ಆದೇಶದಲ್ಲಿ ಆ ಕ್ಷಣದ ಭಾವಾವೇಷಕ್ಕೆ ಸಿಲುಕಿ ಘಟನೆ ನಡೆದಿಲ್ಲ ಬದಲಿಗೆ ಇದು ಯೋಜಿತ ಹಿಂಸಾಚಾರ ಎಂದು ಹೇಳಿ, ಆರೋಪಿಗೆ ಜಾಮೀನು ನಿರಾಕರಿಸಿದೆ. ವಿಡಿಯೋಗಳನ್ನು...

Know More

ಮಹಾರಾಷ್ಟ್ರ : ಹೇಳಿದ ಸಮಯಕ್ಕೆ ಲಸಿಕೆ ನೀಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ

28-Sep-2021 ಮಹಾರಾಷ್ಟ್ರ

ಮಹಾರಾಷ್ಟ್ರ : ತಾನು ಹೇಳಿದ ಸಮಯಕ್ಕೆ ಲಸಿಕೆ ನೀಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ಘಟನೆ ನಡೆಸಿದ್ದು, ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿ ಸರದಿ ಸಾಲನ್ನು...

Know More

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಓರ್ವನ ಕೊಲೆ

28-Sep-2021 ಕರ್ನಾಟಕ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಓರ್ವನನ್ನು ಇಲ್ಲಿಯ ಹಳೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ಕೊಲೆ ಮಾಡಿದ ಘಟನೆ ನಡೆದಿದೆ. ರೀಕ್ಷಾ ರಿಪೋರ್ಟ ಹಣವನ್ನು ನೀಡದೆ ಬೇರೆಯವರಿಗೆ ಆಟೋ ನಿಡಿದ್ದಾನೆ ಎಂದು ನೇಕಾರ ನಗರದ ಚವ್ಹಾಣ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.