News Karnataka Kannada
Thursday, April 25 2024

ರೋಡ್‌ ಶೋನಲ್ಲಿ ತಪ್ಪಿದ ಅನಾಹುತ; ಕೂದಲೆಳೆ ಅಂತರದಲ್ಲಿ ಪಾರಾದ ನಟ ದರ್ಶನ್‌

19-Apr-2024 ಮಂಡ್ಯ

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ನಟ ದರ್ಶನ್ ಸಖತ್​ ಬ್ಯುಸಿಯಾಗಿದ್ದರು. ಆದರೆ ಇದೇ ವೇಳೆ ನಟ ದರ್ಶನ್ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದೆ. ಆದ್ರೆ ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು...

Know More

ಸಹನಟರನ್ನು ನಿಂದಿಸೋದು ಒಳಿತಲ್ಲ; ದರ್ಶನ್‌ ಹಳೇ ಪೋಸ್ಟ್ ವೈರಲ್‌

05-Apr-2024 ಮನರಂಜನೆ

ಸಾಮಾಜಿಕ ಜಾಲತಾಣಗಳಲ್ಲಿ ಸಹನಟರನ್ನು ನಿಂದನೆ ಮಾಡೋದು ಒಳಿತಲ್ಲ, ನನ್ನ ನಿಜವಾದ ಅಭಿಮಾನಿಗಳಾಗಿದ್ದರೆ ಇಂತಹುದನ್ನು ನಿಲ್ಲಿಸಬೇಕೆಂದು ನಟ ದರ್ಶನ್‌ ಸುಮಾರು 9 ವರ್ಷಗಳ ಹಿಂದೆ ಮನವಿ ಮಾಡಿದ್ದ ಪೋಸ್ಟ್‌ ಒಂದು ಇದೀಗ ವೈರಲ್‌...

Know More

ಆರ್​ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ಡಿ.ಬಾಸ್ ಫ್ಯಾನ್ಸ್; ಆಕ್ರೋಶ ವ್ಯಕ್ತ

05-Apr-2024 ಬೆಂಗಳೂರು

ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ, ಕೆಟ್ಟದಾದ ಪೋಸ್ಟ್ ಹಾಕಿದ ಕಿಡಿಗೇಡಿ ವಿರುದ್ಧ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದು ಕಾನೂನು ಕ್ರಮಕ್ಕೆ...

Know More

ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಮಹತ್ವದ ನಿರ್ಧಾರ ಘೋಷಣೆ

03-Apr-2024 ಮಂಡ್ಯ

ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲೇ ತಮ್ಮ ಮುಂದಿನ ರಾಜಕೀಯ ನಡೆ ಏನು ಅನ್ನೋ ಮಹತ್ವದ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಬೆಂಬಲಿಗರ ಸಭೆಯಲ್ಲಿ ಭಾವುಕರಾಗಿಯೇ ಮಾತನಾಡಿದ ಅವರು,  ನಾನು ಈ‌ ಬಾರಿ ಚುನಾವಣೆಯಲ್ಲಿ ಸ್ಪರ್ಧೆ...

Know More

ʼಡೆವಿಲ್ʼ ನಾಯಕಿಯಾಗಿ ಪುತ್ತೂರಿನ ರಚನಾ ಆಯ್ಕೆ; ದರ್ಶನ್ ಜೊತೆ ನಟಿಸಲಿದ್ದಾರೆ ತುಳುನಾಡ ಚೆಲುವೆ

03-Feb-2024 ಸಾಂಡಲ್ ವುಡ್

ದರ್ಶನ್ ಅಭಿನಯದ ಕಾಟೇರಾ ಚಿತ್ರ ಬಿಡುಗಡೆಯಾಗುವ ಮೊದಲೇ ಘೋಷಣೆಯಾಗಿದ್ದ ʼಡೆವಿಲ್ʼಗೆ ನಾಯಕಿಯ ಆಯ್ಕೆಯಾಗಿದ್ದು, ಪುತ್ತೂರಿನ ರಚನಾ ರೈಗೆ ಈ ಅವಕಾಶ...

Know More

ಕಾಲಕ್ಕೆ ಎಲ್ಲರೂ ಶರಣಾಗಲೇಬೇಕು: ದರ್ಶನ್ ಪರೋಕ್ಷ ಸಂದೇಶ

09-Jan-2024 ಗಾಂಧಿನಗರ

ಡಿಬಾಸ್ ದರ್ಶನ್ ನಟಿಸಿರುವ ʼಕಾಟೇರಾʼ ಚಿತ್ರ ಕರ್ನಾಟಕದಲ್ಲಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಬಿಡುಗಡೆಯಾಗಿ ಸೂಪರ್-ಡೂಪರ್ ಹಿಟ್ ಆಗಿದೆ. ದುಬೈನಲ್ಲಿ ನಡೆದ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಶನ್ ಅನ್ಯರ ಏಳಿಗೆಯನ್ನು ಸಹಿಸದವರ ಕುರಿತು...

Know More

“ಹುಲಿ ಬಂತು ಹುಲಿ”: ಅರಣ್ಯ ಅಧಿಕಾರಿ ವಿರುದ್ಧವೇ ಹುಲಿ ಉಗುರು ಹೊಂದಿದ ಆರೋಪ

26-Oct-2023 ಬೆಂಗಳೂರು ನಗರ

ಬೆಂಗಳೂರು: ಇಷ್ಟರವರೆಗೆ ರಾಜಕಾರಣಿಗಳು, ನಟರ ವಿರುದ್ಧ ಹುಲಿ ಉಗುರು ಹೊಂದಿದ ಆಭರಣಗಳನ್ನು ಧರಿಸಿದ ಆರೋಪಿ ಕೇಳಿಬಂದಿತ್ತು. ಇದೀಗ ಇದೀಗ ಅರಣ್ಯಾಧಿಕಾರಿಗಳ ವಿರುದ್ಧವೇ ಆರೋಪ ಕೇಳಿಬಂದಿದೆ! ವಲಯ ಅರಣ್ಯಾಧಿಕಾರಿ ಮುನಿರಾಜ್ ವಿರುದ್ಧ ಹುಲಿ ಉಗುರು ಧರಿಸಿರುವ...

Know More

ನನಗೆ ದರ್ಶನ್‌ ಅಭಿಮಾನಿಗಳಿಂದ ಬೆದರಿಕೆಯಿದೆ: ನಿನ್ನೆ ಕಾರ್‌ ಟಚ್‌ ಮಾಡಿದ್ದಾರೆ ಎಂದ ಶಿವಕುಮಾರ್‌

26-Oct-2023 ಬೆಂಗಳೂರು ನಗರ

ಸೆಲೆಬ್ರಿಟಿಗಳು ಧರಿಸಿದ್ದ ಹುಲಿ ಉಗುರಿನ ಲಾಕೆಟ್‌ ಇದೀಗ ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ವಿಚಾರವಾಗಿದೆ. ಹಲವರ ವಿಚಾರಣೆ, ಕೆಲವರ ಬಂಧನ ನಡೆದಿದೆ. ಅದೇ ರೀತಿ ನಟ ದರ್ಶನ್​ ಮೇಲೆ ಹುಲಿ ಉಗುರು ಲಾಕೆಟ್​ ಧರಿಸಿದ...

Know More

ಲಾಕೆಟ್‌ ಒಪ್ಪಿಸಿದ ನಿಖಿಲ್‌ ಕುಮಾರಸ್ವಾಮಿ, ನಟ ದರ್ಶನ್‌

25-Oct-2023 ಬೆಂಗಳೂರು ನಗರ

ಬೆಂಗಳೂರು: ಹುಲಿ ಉಗುರು ಒಳಗೊಂಡಿರುವ ಲಾಕೆಟ್‌ ಧರಿಸಿದ ಆರೋಪದಲ್ಲಿ ಚಿತ್ರನಟ ದರ್ಶನ್‌ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ಚಿತ್ರನಟ ಹಾಗೂ ಜೆಡಿಎಸ್‌ ಯುವಮುಖಂಡ ನಿಖಿಲ್‌ ಕುಮಾರಸ್ವಾಮಿ ಅವರ ಮನೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ...

Know More

ಸೆಲೆಬ್ರಿಟಿಗಳಿಗೆ ʼಹುಲಿʼ ಸಂಕಷ್ಟ: ದರ್ಶನ್‌, ಜಗ್ಗೇಶ್‌, ರಾಕ್‌ ಲೈನ್‌ ಮನೆಯಲ್ಲಿ ಅಧಿಕಾರಿಗಳ ಶೋಧ

25-Oct-2023 ಬೆಂಗಳೂರು

ಬೆಂಗಳೂರು: ಹುಲಿ ಉಗುರು ಹೊಂದಿದ ಆರೋಪದಲ್ಲಿ ಬಿಗ್‌ ಬಾಸ್‌ ಮನೆಯಿಂದ ವರ್ತೂರು ಸಂತೋಷ್‌ ಅವರ ಬಂಧನವಾದ ಬೆನ್ನಲ್ಲೆ ಹಲವು ಚಿತ್ರತಾರೆಯರಿಗೆ ಹುಲಿ ಸಂಕಷ್ಟ...

Know More

ನಟ ದರ್ಶನ್ ಮೈಸೂರು ಮೃಗಾಲಯ ರಾಯಭಾರಿಯಾಗಿ ನೇಮಕ

17-Feb-2022 ಮೈಸೂರು

ಮೈಸೂರು ಮೃಗಾಲಯದ ರಾಯಭಾರಿಯಾಗಿ ಚಲನಚಿತ್ರ ನಟ ಹಾಗೂ ಪ್ರಾಣಿ ಪ್ರಿಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು...

Know More

ನಟ ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ

16-Feb-2022 ಸಾಂಡಲ್ ವುಡ್

ಇಂದು ನಟ ದರ್ಶನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಮೂಲಕ ದರ್ಶನ್ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಮತ್ತು ಪ್ರೀತಿ ಪಾತ್ರರಿಂದ ಶುಭಾಶಯದ ಮಹಾಪೂರವೇ ಹರಿದು...

Know More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರದ ಹೆಸರು ಘೋಷಣೆ

11-Sep-2021 ಸಾಂಡಲ್ ವುಡ್

ಬೆಂಗಳೂರು: ಗಣೇಶ ಚತುರ್ಥಿ ದಿನವಾದ ಶುಕ್ರವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರದ ಹೆಸರು ಘೋಷಣೆಯಾಗಿದೆ. ಈ ಚಿತ್ರಕ್ಕೆ ಕ್ರಾಂತಿ ಎಂದು ಹೆಸರು ಇಡಲಾಗಿದೆ. ಇದು ಅವರ 55ನೇ ಸಿನಿಮಾವಾಗಿದ್ದು, ವಿ. ಹರಿಕೃಷ್ಣ...

Know More

ಗಣೇಶ್ ಚತುರ್ಥಿ ಯಂದು ಡಿ ಬಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

07-Sep-2021 ಬೆಂಗಳೂರು

ಬೆಂಗಳೂರು : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ 55ನೇ ಸಿನಿಮಾದ ಶೀರ್ಷಿಕೆ ಗಣೇಶ ಚತುರ್ಥಿಯಂದು ಬಹಿರಂಗಪಡಿಸಲಿದ್ದಾರೆ . ಈ ಸಿನಿಮಾವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ದರ್ಶನ್‌...

Know More

ಡಿಬಾಸ್: ಡಿ55 ಸಿನಿಮಾದ ಟೈಟಲ್ ರಿಲೀಸ್

07-Sep-2021 ಸಾಂಡಲ್ ವುಡ್

ಸಾಂಡಲ್ ವುಡ್ :  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಸೆ.10ರಂದು ಚೌತಿ ಹಬ್ಬದ ಅಂಗವಾಗಿ ತಮ್ಮ ಬಹುನಿರೀಕ್ಷಿತ ಸಿನಿಮಾ ಡಿ55 ಚಿತ್ರದ ಟೈಟಲ್ ಬಿಡುಗಡೆಯಾಗಲಿದೆ. ಈ ಬಗ್ಗೆ ನಟ ದರ್ಶನ್...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು