ನವದೆಹಲಿ : ಬ್ರಿಟನ್ ಸಂಸತ್ತಿನಲ್ಲಿ ನಡೆದ ಸರ್ವಪಕ್ಷಗಳ ಸಭೆ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವಿಚಾರಕ್ಕೆ ಸಂಬಂಧ ಪಟ್ಟ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೆಲ ಸಂಸದರು ಬಳಸಿದ ಪದಗಳ ಬಗ್ಗೆ ಭಾರತ ತೀವ್ರ ಅಸಮಧಾನಗೊಂಡಿದೆ . ಯಾವುದೇ ದೇಶವೊಂದರ ಅವಿಭಾಜ್ಯ ಭಾಗದ ಪ್ರದೇಶವೊಂದರ ಕುರಿತಾಗಿ ಮಾತನಾಡುವ ವೇಳೆ ಆ ಕುರಿತಾಗಿ ಖಚಿತ ಮಾಹಿತಿಗಳನ್ನು ಇಟ್ಟುಕೊಂಡಿರಬೇಕು ಎಂದು...
Know MoreGet latest news karnataka updates on your email.