ಹಾಸನ: ಕೊರೊನಾ ಒಂದು ಮತ್ತು ಎರಡನೇ ಅಲೆಯಲ್ಲಿ 1.10 ಲಕ್ಷ ಜನ ಸೋಂಕಿಗೆ ಒಳಗಾಗಿ 1.08 ಲಕ್ಷ ಜನ ಚೇತರಿಸಿಕೊಂಡಿದ್ದಾರೆ. ಬರೋಬ್ಬರಿ 1346 ಜನ ಜೀವತೆತ್ತಿದ್ದಾರೆ. ಇನ್ನೂ ಕೂಡ ಮೂರನೇ ಹಾಗೂ ನಾಲ್ಕನೇ ಅಲೆಯ ಭಯ ಕಾಡುತ್ತಲೇ ಇದ್ದು, ಜಿಲ್ಲಾಡಳಿತ ಪದೇಪದೆ ಸಭೆ ನಡೆಸಿ ಒಂದಿಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಕೊರೊನಾದಿಂದ ಪಾರಾದರೆ ಸಾಕು ಎನ್ನುವ...
Know MoreGet latest news karnataka updates on your email.