News Karnataka Kannada
Thursday, April 25 2024

ನೇಹಾ ಹಿರೇಮಠ ಹತ್ಯೆ ಪ್ರಕರಣ: ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಬಂದ್‌ಗೆ ಕರೆ

22-Apr-2024 ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನ ಆವರಣದಲ್ಲಿ ಭೀಕರವಾಗಿ ಹತ್ಯೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಸಾವಿಗೆ ನ್ಯಾಯ ಕೊಡಿಸಲು ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ...

Know More

ನೇಹಾ ಕೊಲೆ ಖಂಡಿಸಿ ಅರ್ಧ ದಿನ ಧಾರವಾಡ ಬಂದ್​ಗೆ ಮುಸ್ಲಿಂ ಸಂಘಟನೆ ಕರೆ

21-Apr-2024 ಹುಬ್ಬಳ್ಳಿ-ಧಾರವಾಡ

ನೇಹಾ ಹಿರೇಮಠ್‌ ಕೊಲೆಯನ್ನು ಖಂಡಿಸಿ ಅರ್ಧ ದಿನ ಧಾರವಾಡ ಬಂದ್​ಗೆ ಮುಸ್ಲಿಂ ಸಂಘಟನೆ ಕರೆ ನೀಡಿದ್ದಾರೆ.ನೇಹಾ ಕೊಲೆಯಾಗಿರುವುದು ದುರ್ದೈವದ ಸಂಗತಿ. ನಮ್ಮ ಮಹಾನಗರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು.ಘಟನೆಯನ್ನು...

Know More

ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮುರುಘಾಮಠಕ್ಕೆ ಭೇಟಿ

13-Apr-2024 ಹುಬ್ಬಳ್ಳಿ-ಧಾರವಾಡ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸದ್ದಿಲ್ಲದೇ ಧಾರವಾಡದ ಪ್ರಸಿದ್ಧ ಮುರುಘಾಮಠಕ್ಕೆ ಕುಟುಂಬ ಸಮೇತರಾಗಿ ಬಂದು ಭೇಟಿ ನೀಡಿ...

Know More

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾಕಾಶಿ ಧಾರವಾಡಕ್ಕೆ 23ನೇ ಸ್ಥಾನ

11-Apr-2024 ಹುಬ್ಬಳ್ಳಿ-ಧಾರವಾಡ

ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾಕಾಶಿ ಧಾರವಾಡ ಈ ಫಲಿತಾಂಶದಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿ ಶೇ.73.4 ರಷ್ಟು ಫಲಿತಾಂಶ ಕಂಡು 27ನೇ ಸ್ಥಾನದಲ್ಲಿದ್ದ ಧಾರವಾಡ, ಪ್ರಸಕ್ತ ವರ್ಷ ಶೇ.80.7 ರಷ್ಟು ಫಲಿತಾಂಶ...

Know More

ಪಿಯುಸಿ ಫಲಿತಾಂಶ: ರಾಜ್ಯಕ್ಕೆ 2ನೇ ಸ್ಥಾನ ಪಡೆದ ಧಾರವಾಡದ ವಿದ್ಯಾರ್ಥಿನಿ

10-Apr-2024 ಹುಬ್ಬಳ್ಳಿ-ಧಾರವಾಡ

ಇಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಧಾರವಾಡದ ಕೆ.ಇ.ಬೋರ್ಡ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿನಿಯೊಬ್ಬಳು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ...

Know More

ಮಲೆನಾಡಿನಲ್ಲಿ ರಣ ಬಿಸಿಲು : ಎಳನೀರು ಖರೀದಿ ಗೆ ಮುಗಿಬಿದ್ದ ಜನ

08-Apr-2024 ಹುಬ್ಬಳ್ಳಿ-ಧಾರವಾಡ

ಮಲೆನಾಡು ಎಂದು ಕರೆಸಿಕೊಳ್ಳುವ ಧಾರವಾಡ ನಗರದಾದ್ಯಂತ ಜನರು ತಂಪು ಪಾನೀಯ ಮೋರೆ ಹೋಗಿದ್ದು, ಎಳನೀರು ಖರೀದಿ ಮಾಡಲು ಮುಗಿಬಿದ್ದ ದೃಶ್ಯಗಳು ನಗರದ ವಿವಿಧೆಡೆ...

Know More

ಧಾರವಾಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಫಕೀರ ದಿಂಗಾಲೇಶ್ವರ ಸ್ವಾಮಿಜಿ ಎಂಟ್ರಿ

08-Apr-2024 ಬೆಂಗಳೂರು

ಈ ಬಾರಿಯ ಲೋಕಸಭ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಫಕೀರ ದಿಂಗಾಲೇಶ್ವರ ಮಹಾಸ್ವಾಮಿ ಘೋಷಿಸಿದ್ದಾರೆ. ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಈ ಹಿಂದೆ ಭಕ್ತರಿಂದ ಅಭಿಪ್ರಾಯ ಪೆಡದಿದ್ದರು. ಇದೀಗ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ...

Know More

ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಕಾರ, ಸಹಭಾಗಿತ್ವವಿದೆ: ಡಾ.ಶಶಿ ಪಾಟೀಲ

04-Mar-2024 ಹುಬ್ಬಳ್ಳಿ-ಧಾರವಾಡ

ಪಲ್ಸ್ ಪೋಲಿಯೋ ರಾಷ್ಟೀಯ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯ ಸಂಪೂರ್ಣ ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ. ಲಯನ್ಸ್, ರೋಟರಿ, ಐಎಂಎ ಅಂತಹ ಸಂಸ್ಥೆಗಳು ಸಹ ಸಹಕಾರ ನೀಡುತ್ತಿವೆ. ಈ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಜಿಲ್ಲೆಯ...

Know More

ಗೃಹರಕ್ಷಕದಳದ ಪಾರ್ವತಿ ಎಫ್ ಸಂಭೋಜಿ ಅವರಿಗೆ ಮುಖ್ಯ ಮಂತ್ರಿಗಳಿಂದ ಚಿನ್ನದ ಪದಕ

30-Jan-2024 ಹುಬ್ಬಳ್ಳಿ-ಧಾರವಾಡ

ಧಾರವಾಡ ಘಟಕದ ಗೃಹರಕ್ಷಕದಳದ ಇಲಾಖೆಯಲ್ಲಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ಪಾರ್ವತಿ ಎಫ್ ಸಂಭೋಜಿಯವರಿಗೆ ಮುಖ್ಯಮಂತ್ರಿ 2023 ನೇ ಸಾಲಿನ ಚಿನ್ನದ ಪದಕವನ್ನು ನೀಡಿ...

Know More

ಏಕಾಏಕಿ ಧರೆಗೆ ಉರಳಿದ ಮರ: ಜಖಂಗೊಂಡ ಆಟೋ

25-Jan-2024 ಹುಬ್ಬಳ್ಳಿ-ಧಾರವಾಡ

ಮಳೆ, ಗಾಳಿ ಇಲ್ಲದಿದ್ದರೂ ಮರವೊಂದು ನೆಲಕ್ಕುರುಳಿದ ಪರಿಣಾಮ ಆಟೋ ಒಂದು ಜಖಂಗೊಂಡಿರುವ ಘಟನೆ ಧಾರವಾಡದ ಹಳಿಯಾಳ ನಾಕಾದಲ್ಲಿ...

Know More

ಹಿರಿಯ ಜೀವಗಳಿಗೆ ಸೂರು, ಕಣ್ಣಂಚಲ್ಲಿ ಆನಂದಭಾಷ್ಪ

21-Dec-2023 ಹುಬ್ಬಳ್ಳಿ-ಧಾರವಾಡ

ಮೂವತ್ತು ನಲವತ್ತು ವರ್ಷಗಳಿಂದ ತನ್ನವರು ಎನ್ನುವವರು ಇಲ್ಲದೇ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ಬಂದು ವಾಸಿಸಲು ಸೂರಿಲ್ಲದೇ ಅವರಿವರ ಮನೆಯಲ್ಲಿ ವಾಸಿಸುತ್ತಾ ಬದುಕಿನ ದಾರಿ ಸವೆಸಿದ ಎರಡು ಹಿರಿಯ ಜೀವಗಳಿಗೆ ಕೊನೆಗೂ ಸೂರೊಂದು ಒದಗಿ...

Know More

ಮೌಲ್ವಿ ತನ್ವೀರ್ ಪೀರಾರೊಂದಿಗೆ ಕೇಂದ್ರ ಸಚಿವ ಗಡ್ಕರಿ ಫೋಟೋ

07-Dec-2023 ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ ನಂತರ ಮೌಲ್ವಿ ತನ್ವೀರ್ ಪೀರಾ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಮೌಲ್ವಿಗೆ ಐಸಿಸ್‌ ಲಿಂಕ್‌ ಇದೆ ಎಂದು...

Know More

ಕೇಂದ್ರ ಸರಕಾರದ ವಿಶೇಷ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಪಟ್ಟಣ ಪಂಚಾಯತಿ ಅಳ್ನಾವರ

01-Nov-2023 ಹುಬ್ಬಳ್ಳಿ-ಧಾರವಾಡ

ಕೇಂದ್ರ ಸರಕಾರದ ವಸತಿ ಮತ್ತು ನಗರ ವ್ಯವಹಾರ ಮಂತ್ರಾಲಯವು ನವದೆಹಲಿಯ ಹೆಬಿಟೇಟ್ ಸೆಂಟರ್ ದಲ್ಲಿರುವ ನ್ಯಾಷನಲ್ ಅರ್ಬನ್ ಕಾನ್ ಕ್ಲೇವ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಗರ ಕಲಿಕಾ ವೇದಿಕೆಯಲ್ಲಿನ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಲೋಕಲ್...

Know More

ಕೃಷ್ಣ-ರಾಧೆಯರ ವೇಷ ತೊಟ್ಟ ಮುಸ್ಲಿಂ ವಿದ್ಯಾರ್ಥಿಗಳು

07-Sep-2023 ಹುಬ್ಬಳ್ಳಿ-ಧಾರವಾಡ

ಧಾರವಾಡ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಧಾರವಾಡ ನಗರದ ಆಲೂರು ವೆಂಕಟರಾವ್ ವೃತ್ತದ ಬಳಿಯ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಧರ್ಮಾತೀತವಾಗಿ...

Know More

ಪಿಎಸ್‌ಐ ಅಕ್ರಮ: ಧಾರವಾಡದ ಪೊಲೀಸ್ ಕಾನ್‌ಸ್ಟೆಬಲ್ ಇಸ್ಮಾಯಿಲ್ ಜಮಾದಾರ ಬಂಧನ

13-Jun-2022 ಕಲಬುರಗಿ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಧಾರವಾಡದ ಪೊಲೀಸ್ ತರಬೇತಿ ಶಾಲೆಯ ಕಾನ್‌ಸ್ಟೆಬಲ್ ಇಸ್ಮಾಯಿಲ್ ಜಮಾದಾರ ಎಂಬುವವರನ್ನು ಸೋಮವಾರ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು