News Karnataka Kannada
Saturday, April 27 2024

ವಿಚ್ಛೇದನದ ವೇಳೆ ಕಿಡ್ನಿ ವಾಪಸ್ ಕೇಳಿದ ಪತಿರಾಯ

21-Feb-2024 ವಿದೇಶ

ಇದೇನಪ್ಪ ವಿಚಿತ್ರ ಅಂತಿರಾ! ಇಲ್ಲಿದೆ ಮಾಹಿತಿ,2001 ರಲ್ಲಿ ತನ್ನ ಪತ್ನಿಯ ಜೀವ ಉಳಿಸುವ ಉದ್ದೇಶದಿಂದ ತನ್ನ ಒಂದು ಕಿಡ್ನಿಯನ್ನ ದಾನ ಮಾಡಿದ್ದ. ಆದರೆ ಕೆಲವೇ ವರ್ಷಗಳಲ್ಲಿ ಪತ್ನಿ ವಿಚ್ಛೇದನಕ್ಕೆ ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿದ್ದಳು.ಇದನ್ನು ತಿಳಿದು ಕೋಪಗೊಂಡ ಪತಿ ತನ್ನ ಕಿಡ್ನಿ ವಾಪಸ್‌ ಕೇಳಿದ್ದಾನೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದ್ದು ವಿಚ್ಛೇದನ ವೇಳೆ ಪತಿ ತನ್ನ ಕಿಡ್ನಿ ಹಿಂತಿರಿಗಿಸುವಂತೆ...

Know More

89ರ ವೃದ್ಧನ ವಿಚ್ಛೇದನ ಅರ್ಜಿ ತಿರಸ್ಕರಿಸಿದ ನ್ಯಾಯಪೀಠ: ಇಲ್ಲಿದೆ ಹೃದಯಸ್ಪರ್ಶಿ ಕಾರಣ

14-Oct-2023 ದೇಶ

ನವದೆಹಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ವಿಶೇಷ ಪ್ರಕರಣ ಕಡೆಗೂ ವಿಚಿತ್ರವಾಗಿ ಮುಗಿದಿದೆ. 89 ವರ್ಷದ ನಿರ್ಮಲ್‌ ಸಿಂಗ್‌ ಪನೇಸರ್‌ 27 ವರ್ಷದ ಹಿಂದೆಯೇ, ತಮಗೆ ಪತ್ನಿ ಪರಮ್‌ಜಿತ್‌ ಕೌರ್‌ರಿಂದ ವಿಚ್ಛೇದನ ಬೇಕು ಎಂದು ಅರ್ಜಿ...

Know More

ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ನಟ ಧನುಷ್-ಐಶ್ವರ್ಯಾ

18-Jan-2022 ತಮಿಳು

ತಮಿಳು ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಡಿವೋರ್ಸ್ ಪಡೆಯುವ ಬಗ್ಗೆ ಧನುಷ್ ಸೋಮವಾರ ಅಧಿಕೃತ ಮಾಹಿತಿ...

Know More

ಶಿಖರ ಧವನ್ ವೈವಾಹಿಕ ಜೀವನದಲ್ಲಿ ಅಪಸ್ವರ

08-Sep-2021 ಕ್ರೀಡೆ

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ ಮತ್ತು ಅವರ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ. ಮೆಲ್ಬೋರ್ನ್ ಮೂಲದ ಬಾಕ್ಸರ್ ಆಯಿಷಾ ಮುಖರ್ಜಿ ಮತ್ತು ಶಿಖರ್ ಧವನ್ 2012ರಲ್ಲಿ ವಿವಾಹವಾಗಿದ್ದರು. ಆಯಿಷಾಗೆ...

Know More

ಕೋವಿಡ್‌ ಸಂಕಷ್ಟ: ದುಡ್ಡಿಲ್ಲವೆಂದು ʻಮಜಾಭಾರತʼ ಕಲಾವಿದನನ್ನು ಬಿಟ್ಟು ಹೋದ ಪತ್ನಿ!

23-Aug-2021 ಕರ್ನಾಟಕ

ಮಂಡ್ಯ: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ʻಮಜಾಭಾರತʼ ಕಾಮಿಡಿ ಶೋನಲ್ಲಿದ್ದ ಹಾಸ್ಯ ಕಲಾವಿದನನ್ನು ಪತ್ನಿ ಬಿಟ್ಟು ಹೋಗಿದ್ದಾರೆ.ಹಾಸ್ಯ ಕಲಾವಿದ ರವಿ ಪತ್ನಿ ಬೇಬಿ ತನ್ನ ಗಂಡನಿಗೆ ಕೈಕೊಟ್ಟು ಮೈಸೂರು ಮೂಲದ ಬೇರೊಬ್ಬನ ಜೊತೆ...

Know More

ಪತ್ನಿಗೆ ವಿಚ್ಚೇದನ ನೀಡಬಹುದು ಮಕ್ಕಳಿಗಲ್ಲ ಎಂದ ಸುಪ್ರೀಂ ಕೋರ್ಟ್‌

18-Aug-2021 ದೇಶ

ನವದೆಹಲಿ, ;ಪತ್ನಿಗೆ ವಿಚ್ಛೇದನ ನೀಡಬಹುದು. ಆದರೆ, ಮಕ್ಕಳಿಗೆ ವಿಚ್ಛೇದನ ನೀಡುವುದು ಸಾಧ್ಯವಿಲ್ಲ ಎಂದು ವಿಚ್ಛೇದನ ಪ್ರಕರಣವೊಂದರ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಸಂವಿಧಾನ ವಿಧಿ-142ರಡಿ ದಂಪತಿಗೆ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ನೀಡಿದ...

Know More

ಅಪ್ಪನ ವಿಚ್ಚೇದನದ ಬೆನ್ನಲ್ಲೇ ಬಾಯ್ ಫ್ರೆಂಡ್ ಜೊತೆ ಶಾಪಿಂಗ್ ಹೊರಟ ಆಯ್ರಾ ಖಾನ್‌ ; ಫೋಟೋ ವೈರಲ್

09-Jul-2021 ಮನರಂಜನೆ

ಮುಂಬೈ ; ಎಲ್ಲೆಡೆ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಅವರ ವಿಚ್ಚೇದನದ ವಿಷಯವು ದೊಡ್ಡ ಸದ್ದನ್ನು ಮಾಡಿದ್ದು, ಈ ಕುರಿತಾಗಿ ವೈವಿದ್ಯಮಯ ಚರ್ಚೆಗಳು ಕೂಡಾ ನಡೆಯುತ್ತಿವೆ‌. ಈಗ...

Know More

ಬಾಲಿವುಡ್‌ ನಟ ಅಮಿರ್‌ ಖಾನ್‌-ಕಿರಣ್‌ ರಾವ್‌ ದಂಪತಿ ವಿಚ್ಛೇದನ!

03-Jul-2021 ಮನರಂಜನೆ

ಹೊಸದಿಲ್ಲಿ: ಬಾಲಿವುಡ್‌ ನಟ ಆಮಿರ್‌ ಖಾನ್‌ ಮತ್ತು ಅವರ ಪತ್ನಿ ಕಿರಣ್‌ ರಾವ್‌ ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ. ಇಬ್ಬರೂ ಪರಸ್ಪರ ದೂರವಾಗುತ್ತಿರುವುದಾಗಿ ಶನಿವಾರ ಬೆಳಿಗ್ಗೆ ಘೋಷಿಸಿಕೊಂಡಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ಇಬ್ಬರೂ ನಿರ್ಧರಿಸಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು