News Karnataka Kannada
Saturday, April 20 2024
Cricket

ಸಿದ್ದರಾಮಯ್ಯ ವಿರುದ್ಧ ನಕಲಿ ಪೋಸ್ಟ್ : 7 ಜನರ ವಿರುದ್ಧ ಎಫ್‌ಐಆರ್‌ ದಾಖಲು

10-Apr-2024 ಬೆಂಗಳೂರು

ಲೋಕಸಭಾ ಚುನಾವಣೆ ಶುರುವಾಗುತ್ತಿದ್ದಂತೆ ಒಂದಲ್ಲಾ ಒಂದು ರೀತಿಯ ಘಟನೆಗಳು ನಡೆಯುತ್ತಲೆ ಇವೆ. ಇದೀಗ ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ನಕಲಿ ಪೋಸ್ಟ್ ವೈರಲ್ ಆಗಿದೆ. ಈ ಸಂಬಂಧ 7 ಜನರ ಮೇಲೆ ಎಫ್‌ಐಆರ್‌...

Know More

30.92 ಕೋಟಿ ರೂ. ಮುಖಬೆಲೆಯ ನಕಲಿ ನೋಟು ವಶ : ಐವರ ಬಂಧನ

08-Apr-2024 ಬೆಂಗಳೂರು

ಲೋಕಸಬಾ ಚುನಾವಣೆಗೆ ಸಿದ್ದತೆ ಶುರುವಾದಂತೆ ಒಂದಲ್ಲಾಒಂದು ತಕರಾರು ಕಾಣಸಿಗುತ್ತಿವೆ. ಅದರಂತೆ ಅಕ್ರಮವಾಗಿ ಸಾಗಿಸುತ್ತಿದ್ದ 30.92 ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ...

Know More

ನಕಲಿ ಪೊಲೀಸ್‌ನಿಂದ ಲೈಂಗಿಕ ಕಿರುಕಳ : ಮಂಗಳಮುಖಿಯರು ರಕ್ಷಣೆ ಕೋರಿ ಮನವಿ

08-Apr-2024 ಬೆಂಗಳೂರು

ಖಾಕಿ ವೇಷಧರಿಸಿದ ನಕಲಿ ಪೊಲೀಸ್‌ ಓರ್ವ ಮಂಗಳಮುಖಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿದ್ದು ಆತನಿಂದ ರಕ್ಷಣೆ ನೀಡುವಂತೆ ಮಂಗಳಮುಖಿಯರು ಮನವಿ...

Know More

ಅಮಿತಾಬ್‌ ಆಸ್ಪತ್ರೆಗೆ ದಾಖಲಾಗಿದ್ದು ಫೇಕ್‌ ನ್ಯೂಸ್‌: ಸ್ಪಷ್ಟನೆ ಕೊಟ್ಟ ಬಿಗ್‌ ಬಿ

16-Mar-2024 ಬಾಲಿವುಡ್

ಬಾಲಿವುಡ್‌ ಪ್ರಸಿದ್ಧ  ನಟ ಅಮಿತಾಬ್‌ ಬಚ್ಚನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುಳ್ಳು ಸುದ್ಧಿ ಕೆಲವು ದಿನಗಳ ಹಿಂದೆ ಎಲ್ಲೆಡೆ ಹರಿದಾಡಿತ್ತು. ಬಚ್ಚನ್‌ ನಿಜವಾಗಿಯೂ ಅನಾರೋಗ್ಯವೋ ಎಂಬ ಅಭಿಮಾನಿಗಳ ಗೊಂದಲಕ್ಕೆ ಬಿಗ್‌ ಬಿ ಸ್ಪಷ್ಟನೆ ನೀಡಿದ್ದಾರೆ....

Know More

ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದ ಆರೋಪ: ಪಿಡಿಒ ಅಮಾನತಿಗೆ ಆಗ್ರಹ

14-Mar-2024 ಬೀದರ್

ನಕಲಿ ದಾಖಲೆ ಸೃಷ್ಟಿಸಿ ಕರ ವಸೂಲಿಗಾರ ಹುದ್ದೆ ಪಡೆದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನಿಗೆ ನೆರವು ನೀಡಿದ ಭಾಲ್ಕಿ ತಾಲೂಕಿನ ಶಿವಣಿ ಗ್ರಾಮ ಪಂಚಾಯತಿ ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಪ್ರಜಾ...

Know More

ಸತ್ತ ವ್ಯಕ್ತಿಯ ಆಸ್ತಿ ಕಬಳಿಕೆ ಯತ್ನ ; ಗ್ರಾಮ ಸಹಾಯಕ ಸೇರಿ ನಾಲ್ವರ ಬಂಧನ

23-Aug-2021 ಮೈಸೂರು

  ಮೈಸೂರು: ಸತ್ತ ವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾನಪತ್ರ ಸೃಷ್ಟಿಸಿ ಲಪಟಾಯಿಸಲು ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರು ತಾಲ್ಲೂಕು ರಮ್ಮನಹಳ್ಳಿ ಗ್ರಾಮ ಸಹಾಯಕ...

Know More

ಸರ್ಕಾರೀ ನೌಕರಿಗಾಗಿ ಐಐಟಿ ನಕಲಿ ಅಂಕಪಟ್ಟಿ ; ಎಂಜಿನಿಯರ್‌ ಬಂಧನ

23-Aug-2021 ಬೆಂಗಳೂರು

ಬೆಂಗಳೂರು: ಅಸ್ಸಾಂನ ಗೌಹಾಟಿ ಐಐಟಿಯ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಕೇಂದ್ರ ವಿದ್ಯುತ್ ಸಂಶೋಧನ ಸಂಸ್ಥೆ(ಸಿಪಿಆರ್‌ಐ)ಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಇಂಜಿನಿಯರ್ ಒಬ್ಬರು ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕುಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂ ಬಿಇಎಲ್ ರಸ್ತೆಯ...

Know More

ಕೋವಿ ಶೀಲ್ಡ್‌ ಲಸಿಕೆಯಲ್ಲೂ ಬಂತು ನಕಲಿ ; ಪತ್ತೆ ಹಚ್ಚಿದ ವಿಶ್ವಸಂಸ್ಥೆ ಅಧಿಕಾರಿಗಳು

19-Aug-2021 ವಿದೇಶ

ಕೋವಿ ಶೀಲ್ಡ್‌ ಲಸಿಕೆಯಲ್ಲೂ ಬಂತು ನಕಲಿ ; ಪತ್ತೆ ಹಚ್ಚಿದ ವಿಶ್ವಸಂಸ್ಥೆ ಅಧಿಕಾರಿಗಳು ನವದೆಹಲಿ: ಭಾರತದ ಲಸಿಕೆ ‘ಕೋವಿಶೀಲ್ಡ್​’​​​ನ ನಕಲಿ ಡೋಸೇಜ್​ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಹಚ್ಚಿದೆ. ಜುಲೈ ಮತ್ತು ಆಗಸ್ಟ್​ ತಿಂಗಳ...

Know More

ನಕಲಿ ಕೋವಿಡ್‌ ರಿಪೋರ್ಟ್‌ ; ಓರ್ವನ ಬಂಧನ

14-Aug-2021 ಚಾಮರಾಜನಗರ

ಚಾಮರಾಜನಗರ : ತಮಿಳುನಾಡಿಗೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ ನೀಡುತ್ತಿದ್ದ ಯುವಕನೋರ್ವನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ಅನಿಲ್‍ಕುಮಾರ್(35) ಎಂಬಾತ ಬಂಧಿತ ಆರೋಪಿ. ನೆರೆ ರಾಜ್ಯದಿಂದ ಬರುವವರಿಗೆ ಮತ್ತು ಇಲ್ಲಿಂದ...

Know More

ನಕಲಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಬಂಧನ

14-Aug-2021 ಮೈಸೂರು

ಮೈಸೂರು: ಕುವೆಂಪುನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಹೆಲ್ತ್‌ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿದ್ದಾರೆ. ಬಂಧಿತನನ್ನು ವಿಜಯ್ ಕುಮಾರ್ (61) ಎಂದು ಗುರುತಿಸಲಾಗಿದೆ. ಈತನು ಅಂಗಡಿಗಳಿಗೆ ತೆರಳಿ ಆಗಾಗ ನಾನು ಹೆಲ್ತ್ ಇನ್ಸಪೆಕ್ಟರ್ ಎಂದು ಹೇಳಿ ಹೆದರಿಸುತ್ತಿದ್ದುದಲ್ಲದೆ...

Know More

ನಕಲಿ ಆರ್‌ಟಿಪಿಸಿಆರ್‌ ವರದಿಯೊಂದಿಗೆ ಸಂಚರಿಸುತಿದ್ದ ದಂಪತಿ ಬಂಧನ

13-Aug-2021 ಮಡಿಕೇರಿ

ಮಡಿಕೇರಿ ಆ.13 : ನಕಲಿ ಆರ್‌ಟಿಪಿಸಿಆರ್ ವರದಿಯೊಂದಿಗೆ ಕೊಡಗು ಜಿಲ್ಲೆಗೆ ಆಗಮಿಸಿದ್ದ ಕೇರಳ ರಾಜ್ಯದ ದಂಪತಿಗಳನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದ ಪ್ರಕರಣ ವಿರಾಜಪೇಟೆ ಹೊರವಲಯದ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆ...

Know More

ನಕಲಿ ಕಾಲ್‌ ಸೆಂಟರ್‌ ತೆರೆದು ಅಮೇರಿಕ ನಾಗರಿಕರಿಗೆ ವಂಚಿಸುತಿದ್ದ 65 ಜನರ ಬಂಧನ

31-Jul-2021 ವಿದೇಶ

  ನವದೆಹಲಿ : ನಕಲಿ ಕಾಲ್​ ಸೆಂಟರ್​ ಒಂದನ್ನು ತೆರೆದು ಅಮೇರಿಕನ್‌ ನಾಗರಿಕರಿಗೆ ವಂಚಿಸುತಿದ್ದ ತಂಡವೊಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ನಕಲಿ ಕಾಲ್‌ ಸೆಂಟರ್ನಲ್ಲಿ ಅಮೇರಿಕದ ಅಧಿಕಾರಿಗಳ ರೀತಿಯಲ್ಲಿ ಅಲ್ಲಿನ ನಾಗರಿಕರಿಗೆ...

Know More

ವಂಚನೆ ಪ್ರಕರಣ: ಮಹಿಳೆಯ ಹಿಂದಿರುವವರ ಪತ್ತೆಗೆ ನಟ ದರ್ಶನ್ ಒತ್ತಾಯ

12-Jul-2021 ಕರ್ನಾಟಕ

ಮೈಸೂರು, 25 ಕೋಟಿ ರೂಪಾಯಿ ಬ್ಯಾಂಕ್ ಸಾಲ ಶೂರಿಟಿ ಸಂಬಂಧಿಸಿದಂತೆ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇಂದು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 16ರಂದು ನನಗೆ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು