ಮಂಗಳೂರು : ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಆಕಸ್ಮಿಕ ದೋಣಿ ಕೆಟ್ಟ ನಿಂತ ವೇಳೆ ಭಾರಿ ಅಲೆಗೆ ಸಮುದ್ರ ಪಾಲಾಗಿದ್ದ ಮೀನುಗಾರ ಅರ್ಧಗಂಟೆಗೂ ಹೆಚ್ಚು ಈಜಿ ಮೀನುಗಾರ ಬದುಕುಳಿದ ಘಟನೆ ಭಾನುವಾರ ನಡೆದಿದೆ. ಕಸಬ ಬೆಂಗ್ರೆಯ ನಿವಾಸಿ ನವಾಝ(35) ಬದುಕುಳಿದ ಮೀನುಗಾರ. ಮಂಗಳೂರು ಹೊರ ವಲಯದ ಉಳ್ಳಾಲದ ಅಳಿವೆಬಾಗಿಲು ಆಳ ಸಮುದ್ರದಲ್ಲಿ ಮೀನು ಗಾರಿಕೆ ನೆಡೆಸಲು ನವಾಝ್...
Know MoreGet latest news karnataka updates on your email.