ಅಕ್ಟೋಬರ್ನಿಂದ ಆರಂಭವಾಗುವ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತವು ಲಸಿಕೆಗಳ ರಫ್ತನ್ನು ‘ಲಸಿಕೆ ಮೈತ್ರಿ’ ಅಡಿಯಲ್ಲಿ ಪುನರಾರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಹೇಳಿದ್ದಾರೆ. ‘ವಸುಧೈವ ಕುಟುಂಬಕಂ’ (ಜಗತ್ತು ಒಂದೇ ಕುಟುಂಬ) ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಕೋವಾಕ್ಸ್ನ ಬದ್ಧತೆಯನ್ನು ಪೂರೈಸಲು ಲಸಿಕೆ ರಫ್ತು ಪುನರಾರಂಭವಾಗುತ್ತದೆ ಎಂದು ಅವರು ಹೇಳಿದರು.ಕ್ವಾಡ್ ದೇಶಗಳ ನಾಯಕರ ಶೃಂಗಸಭೆಯಲ್ಲಿ ಲಸಿಕೆಗಳನ್ನು ಚರ್ಚಿಸುವ...
Know MoreGet latest news karnataka updates on your email.