ಬೆಳ್ತಂಗಡಿ : ಊರಿನ ಹಿರಿಯರ ಚಿಂತನೆಯಿಂದ ಇಲ್ಲಿ ನೆಡಲಾಗಿರುವ ಆಲದ ಮರದ ಈ ಪ್ರದೇಶ ಅಭಿವೃದ್ಧಿಯಾಗಬೇಕೆಂಬುದು ಗ್ರಾಮ ಪಂಚಾಯತ್ ನ ಮಹತ್ವಾಕಾಂಕ್ಷೆಯ ಕಲ್ಪನೆ. ಆ ನಿಟ್ಟಿನಲ್ಲಿ ಇದಕ್ಕೆ ಇಂಟರ್ಲಾಕ್ ಅಳವಡಿಕೆ, ಕಟ್ಟೆ ನಿರ್ಮಾಣ, ಮುಂದಿನ ವರ್ಷ ಗಾಂಧಿ ಪ್ರತಿಮೆಯೊಂದಿಗೆ ಇಲ್ಲಿ ಗಾಂಧಿ ಜಯಂತಿ ಆಚರಿಸುವಂತೆ ಮಾಡೋಣ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು. 73 ವರ್ಷಗಳ...
Know MoreGet latest news karnataka updates on your email.