ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಕ್ವಾಡ್ ನಾಯಕರಿಗೆ ವಿಶಿಷ್ಠ ಗಿಫ್ಟ್ ನೀಡಿದ್ದಾರೆ. ಕಮಲಾ ಹ್ಯಾರಿಸ್ ಅವರ ತಾತಾ ಪಿವಿ ಗೋಪಾಲನ್ ಅವರಿಗೆ ಸಂಬಂಧಿಸಿದ ಹಳೆಯ ಅಧಿಸೂಚನೆಗಳ ಪ್ರತಿಯನ್ನು ಮರದ ಕರಕುಶಲತೆಯ ಫ್ರೇಮ್ ಅನ್ನು ಅಮೇರಿಕ ಉಪಾಧ್ಯಕ್ಷರಿಗೆ ನೀಡಿದರು. ಸರ್ಕಾರದ ಹಿರಿಯ, ಗೌರವಯುತ ಅಧಿಕಾರಿಯಾಗಿದ್ದ ಪಿ. ವಿ. ಗೋಪಾಲನ್ನು...
Know MoreGet latest news karnataka updates on your email.