ಮಂಗಳೂರು : ಇಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಮಹಿಳೆಯರು ಹೇರ್ ಬ್ಯಾಂಡ್ ನಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಮುರುಡೇಶ್ವರ ಮೂಲದ ವ್ಯಕ್ತಿ ಪತ್ತೆ ಹಚ್ಚಿ ಕಸ್ಟಮ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.ಹೇರ್ ಬ್ಯಾಂಡ್ ನ ಮೇಲ್ಬಾಗದಲ್ಲಿ ತಂತಿ ರೂಪದಲ್ಲಿ ಅಡಗಿಸಿ ಸಾಗಾಟ ಮಾಡುತ್ತಿದ್ದರು . ಹೇರ್ ಬ್ಯಾಂಡ್ ನಲ್ಲಿದ್ದ 115...
Know MoreGet latest news karnataka updates on your email.