ಬೆಂಗಳೂರು, ; ಡ್ರಗ್ಸ್ ಮಾರಾಟ, ಮನೆಗಳವು, ವಾಹನಗಳವು ಸೇರಿದಂತೆ 36 ಗಂಭೀರ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ಭರ್ಜರಿ ಭೇಟೆಯಾಡಿರುವ ಆಗ್ನೇಯ ವಿಭಾಗದ ಪೊಲೀಸರು 7 ಕೋಟಿ 81 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಪತ್ತೆ ಹಚ್ಚಿದ 36 ಪ್ರಕರಣಗಳಲ್ಲಿ ರಾಜ್ಯವಲ್ಲದೆ ತಮಿಳುನಾಡು, ಕೇರಳ, ರಾಜಸ್ತಾನ ಸೇರಿದಂತೆ ಅಂತರ್ರಾಜ್ಯದ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು...
Know MoreGet latest news karnataka updates on your email.