ನವದೆಹಲಿ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಅತ್ತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಇದು ಅವರಿಗೆ ದೊರಕಿದ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ. “ಮಣಿಕರ್ಣಿಕಾ” ಚಿತ್ರದ “ಕ್ವೀನ್ ಆಫ್ ಝಾನ್ಸಿ” ಮತ್ತು “ಪಂಗಾ” ಚಿತ್ರಗಳಲ್ಲಿನ ಅತ್ತ್ಯುತ್ತಮ ಅಭಿನಯಕ್ಕೆ ನೀಡಲಾಗಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರದಾನ ಮಾಡಿದರು....
Know MoreGet latest news karnataka updates on your email.