NewsKarnataka
Wednesday, October 20 2021

GOVERNMENT

ರೆಸ್ಟೋರೆಂಟ್ ಸಮಯವನ್ನು ಮಧ್ಯರಾತ್ರಿಯವರೆಗೆ, ಅಂಗಡಿಗಳನ್ನು ರಾತ್ರಿ 11 ರವರೆಗೆ ವಿಸ್ತರಿಸಿದ-ಮಹಾರಾಷ್ಟ್ರ

20-Oct-2021 ಮಹಾರಾಷ್ಟ್ರ

ಮಹಾರಾಷ್ಟ್ರ : ಕೋವಿಡ್ -19 ಪ್ರಕರಣಗಳ ಕುಸಿತದ ದೃಷ್ಟಿಯಿಂದ, ಮಹಾರಾಷ್ಟ್ರ ಸರ್ಕಾರವು ಮಂಗಳವಾರದಿಂದ ಮಧ್ಯರಾತ್ರಿಯವರೆಗೆ ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳ ಸಮಯವನ್ನು ಮತ್ತು ರಾತ್ರಿ 11 ಗಂಟೆಯವರೆಗೆ ಅಂಗಡಿಗಳನ್ನು ವಿಸ್ತರಿಸಿದೆ. ಬುಧವಾರದಿಂದ ಕಾಲೇಜುಗಳ ಪುನರಾರಂಭಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸತತ ನಾಲ್ಕನೇ ದಿನಕ್ಕೆ, ಮಹಾರಾಷ್ಟ್ರವು 2,000 ಕ್ಕಿಂತ ಕಡಿಮೆ ಕೋವಿಡ್ -19 ಪ್ರಕರಣಗಳನ್ನು (1,638) ಮಂಗಳವಾರ ದಾಖಲಿಸಿದೆ.ಮುಂಬರುವ ದೀಪಾವಳಿ...

Know More

ರಾಜ್ಯದಲ್ಲಿ ‘ಆನ್ ಲೈನ್ ಗೇಮ್ ‘ ಬ್ಯಾನ್

11-Oct-2021 ಕರ್ನಾಟಕ

ಆನ್‌ ಲೈನ್‌ ಜೂಜನ್ನು (ಇ-ಗ್ಯಾಂಬ್ಲಿಂಗ್‌) ನಿಷೇಧಿಸಿ ರಾಜ್ಯ ಸರಕಾರ ಭಾನುವಾರ ಆದೇಶ ಜಾರಿ ಮಾಡಿದೆ. ಸರಕಾರದ ಈ ನಿರ್ಧಾರದಿಂದ ಡ್ರೀಮ್ ಇಲೆವೆನ್ , ಪೇಟಿಎಂ ಫಸ್ಟ್ ಗೇಮ್ ಸೇರಿ ಎಲ್ಲಾ ಪ್ರಮುಖ ಆನ್‌ ಲೈನ್‌...

Know More

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ

05-Oct-2021 ಬೆಂಗಳೂರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ಸಚಿವ ಸಂಪುಟದ ಮಹತ್ವದ ಸಭೆ ನಡೆಯಲಿದೆ. ದಸರಾ ಹಾಗೂ ಇತರೆ ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಲು ಕೈಗೊಳ್ಳಬೇಕಾದ ಕ್ರಮಗಳು...

Know More

ಪ್ರತಿಭಟನೆಯಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ 45 ಲಕ್ಷ ರೂ. ಪರಿಹಾರ: ಉತ್ತರ ಪ್ರದೇಶ ಸರ್ಕಾರ

04-Oct-2021 ಉತ್ತರ ಪ್ರದೇಶ

ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ಮತ್ತು ಪ್ರತಿಭಟನಾ ನಿರತ ರೈತರು ಹಾಗೂ ಯುಪಿ ಸರ್ಕಾರದ ಆಡಳಿತದ ನಡುವೆ ಮಾತುಕತೆ ನಡೆದಿದ್ದು, ಪ್ರತಿಭಟನಾ ನಿರತ ನಾಲ್ವರು ರೈತರು ಸೇರಿದಂತೆ ಮೃತಪಟ್ಟ 8 ಮಂದಿ...

Know More

 ಕೋವಿಡ್ ಸಾವುಗಳ ಪೈಕಿ ಶೇ.90 ರಷ್ಟು ಮಂದಿ ಒಂದೇ ಒಂದು ಡೋಸ್ ಲಸಿಕೆ ಪಡೆದಿಲ್ಲ: ತಮಿಳುನಾಡು ಸರ್ಕಾರ

04-Oct-2021 ತಮಿಳುನಾಡು

ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿರುವವರ ಪೈಕಿ ಶೇ.90 ರಷ್ಟು ಮಂದಿ ಲಸಿಕೆ ಪಡೆದಿರಲಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಶೇ.90 ರಷ್ಟು ಮಂದಿ ಒಂದೇ ಒಂದು ಡೋಸ್ ಲಸಿಕೆಯನ್ನು ಪಡೆದಿಲ್ಲ ಎಂದು ಅಲ್ಲಿನ ಆರೋಗ್ಯ ಹಾಗೂ...

Know More

ಭಾರತ ಸರ್ಕಾರದ ನಿಯಮಗಳಿಗೆ ತಲೆಬಾಗಿದ ಗೂಗಲ್

31-Aug-2021 ಕರ್ನಾಟಕ

ನವದೆಹಲಿ ;ಬಳಕೆದಾರರಿಂದ ಬಂದ 36,934 ದೂರುಗಳ ಆಧಾರದ ಮೇಲೆ 95,680 ತುಣುಕುಗಳನ್ನು ಗೂಗಲ್‍ನಿಂದ ತೆರವು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಂದು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಅಂಕಿ-ಅಂಶ...

Know More

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಶಾಲೆಗಳ ಆರಂಭ;ಸಚಿವ ನಾಗೇಶ್ ಸುಳಿವು

30-Aug-2021 ಕರ್ನಾಟಕ

ಬೆಂಗಳೂರು, ;ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯುವ ಕೋವಿಡ್ ಸಂಬಂಧಿತ ಸಭೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ಸಿಕ್ಕರೆ ಸೆಪ್ಟೆಂಬರ್ ಮೊದಲ ವಾರದಲ್ಲೇ ಶಾಲೆಗಳು ಆರಂಭಿಸುವ ಸುಳಿವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ...

Know More

ವಿಚಾರಣೆಗೆ ಹಾಜರಾಗದ ಕೇಂದ್ರ ಸಚಿವ ನಾರಾಯಣರಾಣೆ

30-Aug-2021 ಮಹಾರಾಷ್ಟ್ರ

ಮುಂಬೈ ;ಮುಖ್ಯಮಂತ್ರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿರುವ ಕೇಂದ್ರ ಸಚಿವ ನಾರಾಯಣರಾಣೆ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಿಲ್ಲ. ನಾರಾಯಣರಾಣೆ ಅವರಿಗೆ ಅನಾರೋಗ್ಯ ಇರುವ ಕಾರಣ ಅವರು ವಿಚಾರಣೆಗೆ ಹಾಜರಾಗಿಲ್ಲ ಎಂದು...

Know More

ಸೆ. 1 ರಿಂದ ದೆಹಲಿಯಲ್ಲಿ 9 ರಿಂದ 12 ನೇ ತರಗತಿ ಶಾಲೆ ಆರಂಭ

28-Aug-2021 ದೆಹಲಿ

ನವದೆಹಲಿ,  ;ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಶಾಲೆಗಳ ಭೌತಿಕ ತರಗತಿ ಬಂದ್ ಮಾಡಲಾಗಿತ್ತು.ಇದೀಗ ದೇಶದ ಒಂದೊಂದೇ ರಾಜ್ಯಗಳು ಭೌತಿಕ ತರಗತಿಗಳನ್ನು ಆರಂಭಿಸುತ್ತಿವೆ ಅದರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗುತ್ತಿದೆ.ಸೆಪ್ಟೆಂಬರ್ 1 ರಿಂದ 9 ರಿಂದ...

Know More

ವಕೀಲರ ಮುಷ್ಕರ ಹತ್ತಿಕ್ಕಲು ನಿಯಮಾವಳಿ ರಚನೆ

27-Aug-2021 ದೇಶ

ನವದೆಹಲಿ, ;ವಕೀಲರ ಮುಷ್ಕರಕ್ಕೆ ಕಡಿವಾಣ ಹಾಕಲು, ನ್ಯಾಯಾಲಯ ಕಲಾಪ ಬಹಿಷ್ಕರಕ್ಕೆ ನಿಯಂತ್ರಣ ಹೇರುವುದು ಮತ್ತು ಸಾಮಾಜಿಕ ಜಾಲತಾಣದಲ್ಲಿ ಮುಷ್ಕರಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ನಿಯಾಮವಳಿಗಳನ್ನು ರಚಿಸುತ್ತಿರುವುದಾಗಿ ಬಾರ್ ಕೌನ್ಸಿಲ್ ಆಫ್...

Know More

ದೇಶದಲ್ಲಿ ಡ್ರೋನ್‌ ಉದ್ಯಮ ಪ್ರೋತ್ಸಾಹಕ್ಕೆ ನಿಯಮ ಸರಳೀಕರಿಸಿದ ಸರ್ಕಾರ

26-Aug-2021 ದೇಶ

ನವದೆಹಲಿ, ; ದೇಶದಲ್ಲಿ ಡ್ರೋಣ್ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಸಾಕಷ್ಟು ಸರಳೀಕರಣ ಮಾಡಲಾಗಿದ್ದು, ಇನ್ನೂ ಮುಂದೆ ಐದು ಅರ್ಜಿ ನಮೂನೆಗಳು ಹಾಗೂ ನಾಲ್ಕು ರೀತಿಯ ಶುಲ್ಕವನ್ನು ವಿಧಿಸಲಾಗಿದೆ. ಡ್ರೋಣ್ ನಿಯಮಾವಳಿ 2021ರನ್ನು ಕೇಂದ್ರ...

Know More

ನಷ್ಟದಲ್ಲಿರುವ ಬಿಎಂಟಿಸಿ ನೌಕರರ ವೇತನ ಪಾವತಿಗೆ 49.31 ಕೋಟಿ ರೂಪಾಯಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

24-Aug-2021 ಕರ್ನಾಟಕ

ಬೆಂಗಳೂರು; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ ತಿಂಗಳ ವೇತನಕ್ಕಾಗಿ ರಾಜ್ಯ ಸರ್ಕಾರ 49.31 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಯ ಜುಲೈ...

Know More

ಆರು ಜಿಲ್ಲೆಗಳ ರಸ್ತೆಗೆ ದಿವಂಗತ ಕಲ್ಯಾಣ್ ಸಿಂಗ್ ಹೆಸರನ್ನು ಇಡಲು ನಿರ್ಧರಿಸಿದ ಯೋಗಿ ಸರ್ಕಾರ

24-Aug-2021 ಉತ್ತರ ಪ್ರದೇಶ

ಲಕ್ನೋ: ಮಾಜಿ ಮುಖ್ಯಮಂತ್ರಿ, ದಿವಂಗತ ಕಲ್ಯಾಣ್ ಸಿಂಗ್ ಹೆಸರನ್ನು ಉತ್ತರ ಪ್ರದೇಶದ ಆರು ಜಿಲ್ಲೆಗಳ ರಸ್ತೆಗೆ ಇಡಲಾಗುತ್ತಿದೆ. ಲಕ್ನೋ ಮತ್ತು ಅಯೋಧ್ಯೆ ಸೇರಿದಂತೆ ಆರು ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್...

Know More

ಇನ್ನು ಮುಂದೆ ಎಂಎಸ್‌ಐಎಲ್ ಮುಖಾಂತರವೇ ಸರ್ಕಾರಿ ಅಧಿಕಾರಿಗಳು ಏರ್ ಟಿಕೆಟ್ ಬುಕ್ ಮಾಡುವಂತೆ ಸರ್ಕಾರದ ಆದೇಶ

23-Aug-2021 ಕರ್ನಾಟಕ

ಮೈಸೂರು: ಸರ್ಕಾರ ಎಲ್ಲಾ ಇಲಾಖೆಗಳು, ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಸಹಕಾರಿ ಸಂಸ್ಥೆಗಳ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕೈಗೊಳ್ಳುವಾಗ ಕಡ್ಡಾಯವಾಗಿ ಮೈಸೂರು ಸೇಲ್ಸ್...

Know More

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಿಯಾ ಯೋಜನೆ ಅಗತ್ಯ

23-Aug-2021 ಕರ್ನಾಟಕ

ಬೆಂಗಳೂರು, ;ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಮಕ್ಕಳು ಕೋವಿಡ್ ಸೋಂಕಿಗೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!