ಬೆಂಗಳೂರು : ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದ ರಾಮದಾಸ್ , ಅಪ್ಪಚ್ಚು ರಂಜನ್ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಮೂರು ಜನ ಶಾಸಕರು ಯಾವುದೇ ಅಸಮಧಾನ ವ್ಯಕ್ತಪಡಿಸದೇ, ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂಬುದನ್ನು ಸಾಬೀತು ಪಡೆಸಿದ್ದಾರೆ. ರಾಮದಾಸ್ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾದರೂ ಈ...
Know MoreGet latest news karnataka updates on your email.