ಮೈಸೂರು: ಕುವೆಂಪುನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಹೆಲ್ತ್ ಇನ್ಸ್ಪೆಕ್ಟರ್ನನ್ನು ಬಂಧಿಸಿದ್ದಾರೆ. ಬಂಧಿತನನ್ನು ವಿಜಯ್ ಕುಮಾರ್ (61) ಎಂದು ಗುರುತಿಸಲಾಗಿದೆ. ಈತನು ಅಂಗಡಿಗಳಿಗೆ ತೆರಳಿ ಆಗಾಗ ನಾನು ಹೆಲ್ತ್ ಇನ್ಸಪೆಕ್ಟರ್ ಎಂದು ಹೇಳಿ ಹೆದರಿಸುತ್ತಿದ್ದುದಲ್ಲದೆ ಕಾರ್ಪೊರೇಷನ್ನಿಂದ ಪಡೆದಿರುವ ಪರವಾನಗೆಯನ್ನು ತೋರಿಸುವಂತೆ ಹೇಳಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಈ ಸಂಬಂಧ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ...
Know MoreGet latest news karnataka updates on your email.