ನವದೆಹಲಿ : ಈಟಿ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಮೂಲಕ ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದÀ ನೀರಜ್ ಚೋಪ್ರಾ ಅವರು ಮಂಗಳವಾರ ತೀವ್ರ ಜ್ವರದಿಂದಾಗಿ ಪಾಣಿಪತ್ ನಲ್ಲಿ ಸಮಾರಂಭವನ್ನ ಅರ್ಧದಲ್ಲೇ ಮೊಟಕುಳಿಸಿ, ಅವ್ರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೆಹಲಿಯಿಂದ ಪಾಣಿಪತ್’ಗೆ ಬೆಳಿಗ್ಗೆ ಕಾರು ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದ ನೀರಜ್ ಅವರ ಸ್ನೇಹಿತರು ಮತ್ತು ಕುಟುಂಬವು...
Know MoreGet latest news karnataka updates on your email.