ಮಂಗಳೂರು : ಸೆಪ್ಟೆಂಬರ್ 27, 2021ರಂದು ಜಗತ್ತಿನ “Highest Battle Field” ಎಂದೇ ಖ್ಯಾತಿಯಾಗಿರುವ ಲಢಾಕ್ ಪ್ರಾಂತ್ಯದ ಸಿಯಾಚಿನ್ ಮಿಲಿಟರಿ ಬೇಸ್ ಪ್ರವಾಸಿಗರ ವೀಕ್ಷಣೆಗೆ ಉದ್ಘಾಟನೆಗೊಂಡಿದ್ದು, ಉದ್ಘಾಟನೆ ಸಂಧರ್ಭದಲ್ಲಿ ಮಂಗಳೂರಿನ ಮತ್ತು ಕರ್ನಾಟಕದ ಏಕೈಕ ಪ್ರವಾಸಿಗರ ತಂಡವಾಗಿ “ಯೂಥ್ ಆಫ್ ಜಿ ಎಸ್ ಬಿ” ತಂಡ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಉದ್ಘಾಟನೆ ಮಾಡಿದ ಲಢಾಕ್ ಸಂಸದರಾಗಿರುವ...
Know MoreGet latest news karnataka updates on your email.