ಕಾಬೂಲ್, ; ಆಫ್ಘಾನಿಸ್ತಾನದಿಂದ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿದ್ದ ಉಕ್ರೇನ್ನ ವಿಮಾನವನ್ನು ಅಪಹರಣ ಮಾಡಲಾಗಿದೆ ಎಂದು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಯೆವ್ಗೆನ್ಸಿ ಹೆನಿನ್ ಆರೋಪಿಸಿದ್ದಾರೆ. ಆದರೆ ಆರೋಪವನ್ನು ಇರಾನ್ನ ವಿಮಾನ ಯಾನ ಸಂಸ್ಥೆ ಅಲ್ಲಗಳೆದಿದೆ. ರಷ್ಯನ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಉಕ್ರೇನ್ನ ಉಪ ಸಚಿವರು ಆಫ್ಘಾನಿಸ್ತಾನದಲ್ಲಿದ್ದ ಉಕ್ರೇನ್ನ ಪ್ರಜೆಗಳನ್ನು ಇರಾನ್ ಮೂಲಕ ಸ್ಥಳಾಂತರಿಸಲಾಗುತ್ತಿತ್ತು. ಆ...
Know MoreGet latest news karnataka updates on your email.