ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗಲೇ ಪಿಎಸ್ಐ ಹುದ್ದೆಗಳು ಮಾರಾಟವಾಗಿವೆ. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹಾಲಿನ ಕಾವಲಿಗೆ ಬೆಕ್ಕು ಕುಳಿತಿರುವಾಗ ತನಿಖೆ ಮಾಡುವವರು ಯಾರು' ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಸರ್ಕಾರದ ವಿರುದ್ಧ...
Know MoreGet latest news karnataka updates on your email.