ಜೇನುತುಪ್ಪ ಆರೋಗ್ಯಕ್ಕೆ ಹೇಗೆ ಉಪಕಾರಿ ಯಾಗಿದೆಯೋ ಅದೇ ರೀತಿ ಸೌಂದರ್ಯ ವರ್ಧಕ ಗುಣವನ್ನು ಹೊಂದಿದೆ. ಜೇನುತುಪ್ಪವು ಎಪ್ಪೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮುಖದ ಮೇಲೆ ಬಳಸಿದರೆ ಸತ್ತ ಚರ್ಮದ ನಿವಾರಿಸುತ್ತದೆ. ಇದು ಮುಖದ ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಮುಖವನ್ನು ತೊಳೆದ ನಂತರ, ಶುದ್ಧ ಜೇನುತುಪ್ಪ ಅಥವಾ ಪಾಶ್ಚರೀಕರಿಸದ ಜೇನುತುಪ್ಪವನ್ನು ಮುಖಕ್ಕೆ ಹಚ್ಚಿ ಹಲವಾರು ನಿಮಿಷಗಳ ಕಾಲ ಚರ್ಮದ ಮೇಲೆ...
Know MoreGet latest news karnataka updates on your email.