News Karnataka Kannada
Saturday, April 20 2024
Cricket

ಬಿರುಗಾಳಿ ಸಹಿತ ಮಳೆಗೆ ಬಾಳೆ ಬೆಳೆ ನಾಶ : ಹಾರಿಹೋದ ಮನೆಯ ಮೇಲ್ಚಾವಣಿ.

18-Apr-2024 ಚಾಮರಾಜನಗರ

ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಬಿರುಗಾಳಿಸಹಿತ ಮಳೆಗೆ ನೆಲಕಚ್ಚಿದ್ದು ದೊಮ್ಮನಗದ್ದೆ ಗ್ರಾಮದ ಶಿವರಾಜ್ ಎಂಬುವವರ ಮನೆಯ ಮೇಲ್ಚಾವಣಿ ಗಾಳಿಗೆ ತೂರಿ...

Know More

ಐಫೋನ್‌ ಕೊಡಿಸಲಿಲ್ಲ ಎಂದು ಮಾನೆಬಿಟ್ಟು ಹೋದ ಬಾಲಕ

16-Apr-2024 ಬಾಗಲಕೋಟೆ

ಈಗಂತು ಹೆಚ್ಚಿನ ಮಕ್ಕಳು ಮನೆಯ ಪರಿಸ್ಥಿತಿ ತಿಳಿದು ಸಹ ತಂದೆ ತಾಯಿ ಯನ್ನು ಗೋಳಾಡಿಸುತ್ತಾರೆ. ಕೈಗೆ ಎಟುಕದ ವಸ್ತುವನ್ನು ಪಡೆಯುದು ಸುಲಭವಲ್ಲ. ಶಾಲ ಮಕ್ಕಳು ದೈಹಿಕ ಆಟವನ್ನು ಮರೆತು ಮೊಬೈಲ್‌ ಫೋನ್‌ ಆಟಕ್ಕೆ ಹೆಚ್ಚು...

Know More

ಬೀದರ್‌ನಲ್ಲಿ ಮನೆಗೆ ನುಗ್ಗಿದ ಕಂಟೇನರ್ : ಮಹಿಳೆ ಸಾವು

14-Apr-2024 ಬೀದರ್

ಚಾಲಕನ ನಿರ್ಲಕ್ಷ್ಯದಿಂದ ಕಂಟೇನರ್ ಲಾರಿಯೊಂದು ಮನೆಗೆ ನುಗ್ಗಿದ್ದರಿಂದ ಮಹಿಳೆಯೊಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ಹಳೆ ಆರ್.ಟಿ.ಒ. ಕಚೇರಿಯ ಹತ್ತಿರ...

Know More

ಜಾನುವಾರುಗಳಿಗೆ ಮನೆ ಮನೆಗೆ ಮೇವು ಪೂರೈಕೆ ಮಾಡಿ : ಹಸಿರು ಸೇನೆ ಅಧ್ಯಕ್ಷ ಒತ್ತಾಯ

10-Apr-2024 ಮೈಸೂರು

ಬೇಸಿಗೆಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಸರ್ಕಾರ ಮನೆ ಮನೆಗಳಿಗೆ ಮೇವು ಪೂರೈಕೆ ಮಾಡುವ ಕೆಲಸ ಮಾಡಬೇಕು ಎಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು...

Know More

ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ : ಮಗು ಸೇರಿ ನಾಲ್ವರು ಬಲಿ

31-Mar-2024 ಗುಜರಾತ್

ರಾತ್ರಿ ವೇಳೆ ಮಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮಲಗಿದ್ದ ಮಗು ಸೇರಿ ನಾಲ್ವರು ಸಾವನಪ್ಪಿರುವ ಘಟನೆ ಗುಜರಾತ್​ನ ದ್ವಾರಕಾ ಜಿಲ್ಲೆಯ ಆದಿತ್ಯ ರಸ್ತೆಯಲ್ಲಿ...

Know More

‘ಮಂಜ್ಞುಮ್ಮೆಲ್ ಬಾಯ್ಸ್’ ತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಸೂಪರ್‌ ಸ್ಟಾರ್

31-Mar-2024 ತಮಿಳುನಾಡು

ಮಲಯಾಳಂ‌ ಚಿತ್ರರಂಗದಲ್ಲಿ ‘ಮಂಜ್ಞುಮ್ಮೆಲ್ ಬಾಯ್ಸ್’ ಸಿನಿಮಾ ಹೊಸ ದಾಖಲೆಗಳನ್ನು ಬರೆದಿದೆ. ಮಲಯಾಳಂ ಚಿತ್ರರಂಗದ ಈ ವರೆಗಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ ‘ಮಂಜ್ಞುಮ್ಮೆಲ್...

Know More

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಬೆಂಕಿಗಾಹುತಿ

12-Mar-2024 ಹುಬ್ಬಳ್ಳಿ-ಧಾರವಾಡ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದಕ್ಕೆ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿನ 45 ಸಾವಿರ ನಗದು ಹಣ ಸೇರಿ ಪಿಠೋಪಕರಣ, ದಿನ ಬಳಕೆಯ ಸಾಮಗ್ರಿ, ದವಸ ಧಾನ್ಯ ಬೆಂಕಿಗೆ ಆಹುತಿಯಾದ ಘಟನೆ ಶಿರೂರು ಗ್ರಾಮದಲ್ಲಿ...

Know More

ಕೇಂದ್ರದ ಯೋಜನೆ ಫಲಾನುಭವಿಗಳ ಮನೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ

05-Mar-2024 ಬೀದರ್

ಮೋದಿ ಸಮರ್ಥ ನಾಯಕತ್ವದಡಿ ದೇಶವು ಉನ್ನತ್ತಿಯತ್ತ ಸಾಗುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.ಕೇಂದ್ರದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಬಂದ ಮೇಲೆ...

Know More

ಬೆಂಗಳೂರಿನ ಮನೆ ಬಾಡಿಗೆ ದರಗಳಲ್ಲಿ ಶೇ 50ರಷ್ಟು ಏರಿಕೆ

31-Aug-2023 ಬೆಂಗಳೂರು

ಬೆಂಗಳೂರಿನ ಟೆಕ್ ಕಾರಿಡಾರ್‌ಗಳಲ್ಲಿ ವಸತಿ ಮನೆಗಳ ಬಾಡಿಗೆ ದರಗಳು ವ್ಯಾಪಕವಾಗಿ ಏರಿಕೆ ಕಂಡಿವೆ. ಮಾರತಹಳ್ಳಿ, ಬೆಳ್ಳಂದೂರು ಮತ್ತು ವೈಟ್‌ಫೀಲ್ಡ್‌ನಂತಹ ಪ್ರತಿಷ್ಠಿತ ಏರಿಯಾಗಳಲ್ಲಿ ವಸತಿ ಬಾಡಿಗೆಗಳು ಶೇ 50 ಕ್ಕಿಂತ ಹೆಚ್ಚು...

Know More

ಮನೆಯವರ ಪ್ರೀತಿಯ ಕಣ್ಮಣಿಗಳಿಗೊಂದು ವಿಶಿಷ್ಟ ಪ್ರಪಂಚ

01-Jan-2023 ಅಂಕಣ

ದೊಡ್ಡದಾದ ಮನೆಯಲ್ಲಿ ಮಕ್ಕಳಿಗೊಂದು ವಿಶಿಷ್ಟ ಸ್ಥಳಾವಕಾಶವನ್ನು ಮೀಸಲಿಡುವುದು ಅವಶ್ಯಕ. ಅದು ಎಲ್ಲರಂತೆ ಅಲ್ಲದ ಕೋಣೆಗಳು ಆಗಿರಬೇಕು. ತುಂಬಾನೇ ಆಕರ್ಷಕ ಬಣ್ಣಗಳು ಮತ್ತು ಗೋಡೆ ತುಂಬ ಬಣ್ಣ ಬಣ್ಣದ ಚಿತ್ತಾರಗಳು ಮಕ್ಕಳ ಮನವನ್ನು ಸೂರೆಗೊಳ್ಳುವಲ್ಲಿ ಯಸಸ್ವಿಯನ್ನು...

Know More

ಮನೆಯ ಬಾಗಿಲುಗಳು ಮುಖ್ಯ ಆಕರ್ಷಣೆಯ ಕೇಂದ್ರ ಬಿಂದು

03-Jul-2022 ಅಂಕಣ

ಮುಂಭಾಗದ ಬಾಗಿಲು ಸಾಮಾನ್ಯವಾಗಿ ಮನೆಯ ಮುಂಭಾಗದ ಕೇಂದ್ರ ಬಿಂದುವಾಗಿದೆ. ಸಂದರ್ಶಕರು ಬಂದಾಗ ನೋಡುವ ಮೊದಲ ವಿಷಯ ಹಾಗೂ ಅವರು ಹೊರಡುವಾಗ ಅವರು ಯೋಚಿಸುವ ಕೊನೆಯ ವಿಷಯ ಆಗಿದೆ. ಬಾಗಿಲುಗಳು ಭದ್ರತೆ ಮತ್ತು ಗೌಪ್ಯತೆಯನ್ನು ಒದಿಗಿಸುವ...

Know More

ಚಂದಳಿಕೆಯ ಕಾಂತಾಮೂಲೆಯ ಮನೆಯೊಂದರಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆ

24-Feb-2022 ಮಂಗಳೂರು

ವ್ಯಕ್ತಿಯೋರ್ವರ ಮೃತದೇಹ ಮನೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಚಂದಳಿಕೆಯ ಕಾಂತಾಮೂಲೆ ಎಂಬಲ್ಲಿ...

Know More

ಬಂಟ್ವಾಳ: ನಾಗಮಜ್ಜಿಯ ಮನೆ ನಿರ್ಮಾಣದ ಕನಸು ಸಾಕರ

26-Dec-2021 ಮಂಗಳೂರು

ಇಬ್ಬರು ಪತ್ರಕರ್ತರಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯ, ದಾನಿಗಳ ನೆರವು, ಸಂಘಟನೆಗಳ ಸಹಕಾರದಿಂದಾಗಿ ಇಂದು ಸಂಪೂರ್ಣಗೊಂಡು ಕುಸಿಯುವ ಹಂತದ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬಕ್ಕೆ ಆಸರೆ...

Know More

ಜಿಲ್ಲೆಯಲ್ಲಿ ಭಾರೀ ಮಳೆ ; ಗುಡ್ಡ ಕುಸಿತ, ಸಂಚಾರಕ್ಕೆ ಅಡಚಣೆ

12-Oct-2021 ಕಾಸರಗೋಡು

ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಭಾರೀ  ಮಳೆ ಸುರಿಯುತ್ತಿದ್ದು , ಹಲವೆಡೆ  ಹಾನಿ ಉಂಟಾಗಿದೆ. ಮನೆ ಕುಸಿತ , ಗುಡ್ಡ ಕುಸಿತ ಉಂಟಾಗಿದ್ದು , ಕೃಷಿಗೂ ಹಾನಿ ಉಂಟಾಗಿದೆ. ನೀರ್ಚಾಲು ಸಮೀಪದ...

Know More

ಭಾರಿ ಮಳೆಯಿಂದ ಮನೆ ಕುಸಿದು 3 ಮಕ್ಕಳು ಸಾವು

30-Aug-2021 ಉತ್ತರಖಂಡ

ಪಿಥೋರಗ್ ;ಭಾರಿ ಮಳೆಯಿಂದಾಗಿ ಮೂರು ಮನೆಗಳು ಕುಸಿದಿದ್ದು, ಮೂವರು ಮಕ್ಕಳು ಸಾವನ್ನಪ್ಪಿ, ಹಲವಾರು ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಕಾಂಡ್‍ನ ದಾರ್ಚುಲ್ಲಾ ಉಪವಿಭಾಗದಲ್ಲಿ ನಡೆದಿದೆ. ಜುಮ್ಮಾ ಬೆಟ್ಟದ ತುದಿಯಲ್ಲಿರುವ ಗ್ರಾಮ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದು, ಜನಜೀವನವನ್ನು ಅಸ್ತವ್ಯಸ್ತವಾಗಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು