News Karnataka Kannada
Thursday, April 25 2024
IND VS ENGLAND TEST MATCH

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಟಾಸ್ ಗೆದ್ದ ರೂಟ್ ಬೌಲಿಂಗ್ ಆಯ್ಕೆ

02-Sep-2021 ಕ್ರೀಡೆ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಆರಂಭವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಎರಡು ಬದಲಾವಣೆ ಮಾಡಿಕೊಂಡಿದೆ. ಜೋಸ್ ಬಟ್ಲರ್ ಬದಲಿಗೆ ಓಲಿ ಪೋಪ್ ಮತ್ತು ಸ್ಯಾಮ್ ಕರ್ರನ್ ಬದಲಿಗೆ ಕ್ರಿಸ್ ವೋಕ್ಸ್ ತಂಡಕ್ಕೆ ಆಗಮಿಸಿದ್ದಾರೆ. ಭಾರತ...

Know More

ಭಾರತ ತಂಡ ಸೇರಿಕೊಂಡ ಕರ್ನಾಟಕದ ವೇಗದ ಬೌಲರ್​ ಪ್ರಸಿಧ್ ಕೃಷ್ಣ

01-Sep-2021 ವಿದೇಶ

ದೆಹಲಿ : ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಕರ್ನಾಟಕದ ವೇಗದ ಬೌಲರ್​ ಪ್ರಸಿಧ್ ಕೃಷ್ಣ ಭಾರತ ತಂಡಕ್ಕೆ ಸೇರಿಕೊಂಡಿದ್ದಾರೆ ಎಂದು ಬಿಸಿಸಿಐ ಬುಧವಾರ ಖಚಿತಪಡಿಸಿದೆ. ಗುರುವಾರದಿಂದ ಭಾರತ ಮತ್ತು ಇಂಗ್ಲೆಂಡ್​ ನಡುವೆ 4ನೇ...

Know More

ಟೆಸ್ಟ್ ಮ್ಯಾಚ್ ನಲ್ಲಿ ಇಂಗ್ಲೆOಡ್ ತಂಡ ಸೋತಿರುವುದು ನಾಚಿಕೆಗೇಡು : ಮಾಜಿ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್

18-Aug-2021 ಕ್ರೀಡೆ

ಲಂಡನ್ : ಪಂದ್ಯದ ಆರಂಭದಿOದಲೂ ಸಮಬಲವಾಗಿ ಆಟವಾಡಿದ ಇಂಗ್ಲೆOಡ್ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ವಿಚಿತ್ರ ತಿರುವು ಪಡೆಯಿತು. ಕೊನೇ ದಿನ ಪ್ರವಾಸಿ ಟೀಮ್ ಇಂಡಿಯಾ ಅಕ್ಷರಶಃ ಪ್ರಾಬಲ್ಯ ಮೆರೆದು ಜೋ ರೂಟ್ ಬಳಗದ...

Know More

ಈ ಭಾರತೀಯ ಆಟಗಾರನಲ್ಲಿ ರಾಹುಲ್‌ ದ್ರಾವಿಡ್ ಛಾಯೆ ಕಾಣುತ್ತಿತ್ತು : ದನೀಶ್‌ ಕನೇರಿಯಾ

13-Aug-2021 ಕ್ರೀಡೆ

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್ ನಲ್ಲಿ   ಶತಕ ಬಾರಿಸಿದ ಕನ್ನಡಿಗ  ಕೆ.ಎಲ್ ರಾಹುಲ್‌ ಅವರನ್ನು,ಪಾಕಿಸ್ತಾನ ಮಾಜಿ ಸ್ಪಿನ್ನರ್‌ ದನೀಶ್‌ ಕನೇರಿಯಾ, ಈ ಭಾರತೀಯ ಆಟಗಾರನಲ್ಲಿ ರಾಹುಲ್‌ ದ್ರಾವಿಡ್ ಛಾಯೆ ಕಾಣುತ್ತಿತ್ತು ಎಂದು ಹೇಳಿದ್ದಾರೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು