ನವದೆಹಲಿ : ಇತ್ತೀಚಿಗೆ ನಡೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ಮಹಿಳಾ ಹಾಕಿ ತಂಡದ ಫಾರ್ವರ್ಡ್ ಶರ್ಮಿಳಾ ದೇವಿ ಬುಧವಾರ ಬಾಲಕಿಯರು “ಹೆಚ್ಚಿನ ಆತ್ಮವಿಶ್ವಾಸವನ್ನು ಗಳಿಸಿದ್ದಾರೆ” ಎಂದು ಹೇಳಿದರು. ಗ್ರೇಟ್ ಬ್ರಿಟನ್ ವಿರುದ್ಧದ ಭಾರತದ ಪೂಲ್ ಹಂತದ ಪಂದ್ಯದಲ್ಲಿ...
Know MoreGet latest news karnataka updates on your email.