News Karnataka Kannada
Friday, April 19 2024
Cricket

ಕತಾರ್‌ ಗೆ ತೆರಳಲಿರುವ ಇಸ್ರೇಲ್‌ ಗುಪ್ತಚರ ಸಂಸ್ಥೆ ಮುಖ್ಯಸ್ಥ ಕಾರಣ ಏನು ಗೊತ್ತಾ

22-Nov-2023 ವಿದೇಶ

ಟೆಲ್ ಅವಿವ್: ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯಸ್ಥ ಡೇವಿಡ್ ಬರ್ನಿಯಾ ಅವರು ಕತಾರ್‌ಗೆ ತೆರಳಿ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರನ್ನು ಭೇಟಿಯಾಗಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ಇಸ್ರೇಲ್ ಮೂಲಗಳ ಪ್ರಕಾರ ಈ ಮಾತುಕತೆಯು ಕದನ ವಿರಾಮ ಮತ್ತು ಇಸ್ರೇಲಿ ಜೈಲಿನಿಂದ ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ...

Know More

ಇಸ್ರೇಲ್‌ ಹಮಾಸ್‌ ಸಂಘರ್ಷ: 61 ಹಮಾಸ್‌ ಸೈನಿಕರು ಸಾವು

19-Nov-2023 ವಿದೇಶ

ಟೆಲ್ ಅವಿವ್: ಗಾಜಾದಲ್ಲಿ ಹಮಾಸ್‌ ಉಗ್ರರ ದಾಳಿಗೆ ಸತ್ತ ಐಡಿಎಫ್‌ ಸೈನಿಕರ ಸಂಖ್ಯೆ 61 ಕ್ಕೆ ಏರಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಭಾನುವಾರ ತಿಳಿಸಿದೆ. ಹತರಾದ ಮೂವರು ಸೈನಿಕರನ್ನು ಸಾರ್ಜೆಂಟ್ ಎಂದು...

Know More

ಪ್ಯಾಲೆಸ್ತೀನ್‌ಗೆ ಮತ್ತೆ ನೆರವು ಒದಗಿಸಿದ ಭಾರತ

19-Nov-2023 ವಿದೇಶ

ನವದೆಹಲಿ: ಇಸ್ರೇಲ್‌ ಹಮಾಸ್‌ ಸಂಘರ್ಷ ಆರಂಭವಾಗಿ ಒಂದು ತಿಂಗಳು ಕಳೆದಿದೆ. ಸಾವಿರಾರು ಅಮಾಯಕರು ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ಭಾರತವು ಯುದ್ಧಪೀಡಿತ ಪ್ಯಾಲೆಸ್ತೀನ್‌ಗೆ ಎರಡನೇ ಹಂತದ ನೆರವಿನ ಸರಕುಗಳನ್ನು ಭಾನುವಾರ ರವಾನಿಸಿದೆ....

Know More

ಗಾಜಾದ ಆಸ್ಪತ್ರೆ ಮೇಲೆ ದಾಳಿ ಕನಿಷ್ಠ 32 ರೋಗಿಗಳು ಸಾವು

13-Nov-2023 ಕ್ರೈಮ್

ಕೈರೊ; ಗಾಜಾಪಟ್ಟಿಯಲ್ಲಿರುವ ಅಲ್‌ ಶಿಫಾ ಆಸ್ಪತ್ರೆಯಲ್ಲಿ ಕಳೆದ ಮೂರುದಿನಗಳಲ್ಲಿ ಕನಿಷ್ಠ 32 ರೋಗಿಗಳು ಮೃತಪಟ್ಟಿದ್ದಾರೆ ಎಂದು ಪ್ಯಾಲಿಸ್ತೇನ್‌ ಆರೋಗ್ಯ ಸಚಿವಾಲಯ ಹೇಳಿದೆ. ಆಸ್ಪತ್ರೆಗೆ ವಿದ್ಯುತ್‌ ವ್ಯತ್ಯಯವಾದ ಹಿನ್ನಲೆಯಲ್ಲಿ ಶನಿವಾರ ವೈದ್ಯಕೀಯ ಸೇವೆಗಳು ಸ್ಥಗಿತಗೊಂಡವು, ಜೊತೆಗೆ...

Know More

21 ಹಮಾಸ್‌ ಉಗ್ರರನ್ನು ಕೊಂದು ಹಾಕಿದ ಐಡಿಎಫ್

13-Nov-2023 ವಿದೇಶ

ಟೆಲ್ ಅವಿವ್: ಗಾಜಾದ ಅಲ್-ಕುದ್ಸ್ ಆಸ್ಪತ್ರೆ ಆವರಣದ ಬಳಿ 21 ಹಮಾಸ್ ಉಗ್ರರನ್ನು ಕೊಂದಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ತಿಳಿಸಿದೆ. ಹಮಾಸ್, ರಾಕೆಟ್ ಚಾಲಿತ ಗ್ರೆನೇಡ್ ನೊಂದಿಗೆ ಅಲ್-ಕುದ್ಸ್ ಆಸ್ಪತ್ರೆಯ ಆವರಣದ...

Know More

ಕಲಬುರಗಿಯಲ್ಲಿ ಪ್ಯಾಲೆಸ್ಟೈನ್ ಪರವಾಗಿ ವಿವಿಧ ಸಂಘಟನೆಗಳಿಂದ ಧರಣಿ

13-Nov-2023 ಕಲಬುರಗಿ

ಕಲಬುರಗಿ: ಇಸ್ರೇಲ್​ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ ​ಉಗ್ರರ ನಡುವೆ ಯುದ್ಧ ನಡೆದಿದೆ. ಪ್ಯಾಲೆಸ್ಟೈನ್​​ನಲ್ಲಿ ನಡೆಯುತ್ತಿರುವ ನರಮೇಧ ನಿಲ್ಲಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದವು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ...

Know More

ಗಾಜಾ: ಅಲ್-ಶಿಫಾ ಆಸ್ಪತ್ರೆ ವಾರ್ಡ್ ನಾಶ, ಎರಡು ಶಿಶು, ಓರ್ವ ವ್ಯಕ್ತಿ ಸಾವು

12-Nov-2023 ವಿದೇಶ

ಗಾಜಾ: ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದ್ದು, ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯು ತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಮೊಹಮ್ಮದ್...

Know More

ಹಮಾಸ್‌ ರಾಜಕೀಯ ಮುಖ್ಯಸ್ಥನ ಪುತ್ರಿ ಇಸ್ರೇಲ್‌ ದಾಳಿಗೆ ಬಲಿ

11-Nov-2023 ವಿದೇಶ

ಟೆಲ್ ಅವೀವ್: ಹಮಾಸ್‌ನ ರಾಜಕೀಯ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಮೊಮ್ಮಗಳು ರೋವಾ ಹಮ್ಮಮ್ ಇಸ್ಮಾಯಿಲ್ ಹನಿಯೆಹ್ ಐಡಿಎಫ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಮಾಧ್ಯಮ ವರದಿಗಳು ತಿಳಿಸಿವೆ. ಈಕೆ ಗಾಜಾ...

Know More

ಹಮಾಸ್‌ ಆಯಕಟ್ಟಿನ ಜಾಗಗಳನ್ನು ಧ್ವಂಸ ಮಾಡಿದ ಇಸ್ರೇಲ್‌

11-Nov-2023 ವಿದೇಶ

ಟೆಲ್ ಅವಿವ್: ಹಮಾಸ್ ಭಯೋತ್ಪಾದಕ ಗುಂಪಿನ ಸೇನಾ ಹೊರಠಾಣೆ 'ಬದ್ರ್' ಅನ್ನು ನಾಶಪಡಿಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿಕೊಂಡಿದೆ. ಈ ನಡುವೆ ಹಲವಾರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್‌ ಹೇಳಿದೆ. ಹಮಾಸ್ ಭಯೋತ್ಪಾದಕ...

Know More

ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತ್ಯು

01-Nov-2023 ವಿದೇಶ

ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತಪಟ್ಟಿದ್ದಾರೆ ಎಂದು ಪಟ್ಟಣದ ಮೇಯರ್ ಇಂದು(ನ.01) ತಿಳಿಸಿದ್ದಾರೆ. ದಕ್ಷಿಣ ಇಸ್ರೇಲಿ ಪಟ್ಟಣ ಡಿಮೋನಾದ ಹಾಲೆಲ್ ಸೊಲೊಮನ್ (20) ಮೃತಪಟ್ಟ...

Know More

ಅ.7ರ ಭಯಾನಕ ದಾಳಿಯ ಸೂತ್ರಧಾರಿಯನ್ನು ಹತ್ಯೆಗೈದ ಇಸ್ರೇಲ್‌

31-Oct-2023 ಕ್ರೈಮ್

ಟೆಲ್ ಅವೀವ್: ಗಾಜಾಪಟ್ಟಿಯೊಳಗೆ ನುಗ್ಗಿರುವ ಇಸ್ರೇಲ್‌ ಸೇನಾಪಡೆ ಹಮಾಸ್ ಭಯೋತ್ಪಾದಕನನ್ನು ಹತ್ಯೆ ಮಾಡಿದ್ದು, ಆತನ ಹೆಸರು ಮತ್ತು ಫೋಟೋವನ್ನು ಜಾಲತಾಣದಲ್ಲಿ...

Know More

ಇಸ್ರೇಲ್‌ ದಾಳಿ: ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ 8,306ಕ್ಕೇರಿಕೆ

30-Oct-2023 ವಿದೇಶ

ಗಾಜಾ: ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪ್ಯಾಲೆಸ್ತೀನ್‌ನ ಸಾವಿನ ಸಂಖ್ಯೆ 8,306 ಕ್ಕೆ ಏರಿದೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ಸೋಮವಾರ...

Know More

ಗಾಜಾ ನಗರದ ಆಸ್ಪತ್ರೆ ಮೇಲೆ ಇಸ್ರೇಲ್‌ ಸೇನೆ ದಾಳಿ

29-Oct-2023 ವಿದೇಶ

ಗಾಜಾ,: ಇಸ್ರೇಲಿ ಮಿಲಿಟರಿ ಗಾಜಾ ನಗರದ ಅಲ್ ಕುದ್ಸ್ ಆಸ್ಪತ್ರೆ ಸಮೀಪ ದಾಳಿಯನ್ನು ಹೆಚ್ಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ನಮ್ಮ ಜನರಿಗೆ ಈಗ ಆಶ್ರಯವೇ ಇಲ್ಲ. ಆಸ್ಪತ್ರೆ ಸೇರಿದಂತೆ ಪ್ರತಿ ಸ್ಥಳಗಳ ಮೇಲೆ...

Know More

ಆಸ್ಪತ್ರೆಯನ್ನು ಭಯೋತ್ಪಾದಕ ಚಟುವಟಿಕೆಗೆ ಬಳಸುತ್ತಿರುವ ಹಮಾಸ್‌

28-Oct-2023 ವಿದೇಶ

ಟೆಲ್ ಅವೀವ್: ಗಾಜಾದ ಶಿಫಾದಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ಹಮಾಸ್ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮತ್ತು ಗುಪ್ತಚರ ಸಂಸ್ಥೆ ಶಿನ್ ಬೆಟ್...

Know More

ಹಮಾಸ್‌ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಹಂತ ತಲುಪಿದ್ದೇವೆ: ಇಸ್ರೇಲ್‌

28-Oct-2023 ವಿದೇಶ

ಟೆಲ್ ಅವೀವ್: ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ "ಹೊಸ ಹಂತಕ್ಕೆ ತೆರಳಿದೆ" ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಶನಿವಾರ ಹೇಳಿದ್ದಾರೆ. ನಾವು ನೆಲದ ಮೇಲೆ ಮತ್ತು ನೆಲದ ಕೆಳಗೆ ದಾಳಿ ಮಾಡಿದ್ದೇವೆ, ನಾವು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು