News Karnataka Kannada
Thursday, April 18 2024
Cricket

ಸಚಿವ ಜೈ ಶಂಕರ್ ವಿದೇಶ ಪ್ರವಾಸ

09-Oct-2021 ದೆಹಲಿ

ನವದೆಹಲಿ: ಭಾನುವಾರದಿಂದ  ಇದೇ 13 ರವರೆಗೆ ನಾಲ್ಕು ದಿನಗಳ ಕಾಲ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಕಿರ್ಗಿಸ್ತಾನ, ಕಜಕಿಸ್ತಾನ ಮತ್ತು ಅರ್ಮೇನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ರಾಷ್ಡ್ರಗಳ ನಡುವೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಮತ್ತು ಅಫ್ಗಾನಿಸ್ತಾನದ ಬೆಳವಣಿಗೆಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ. ‘ಮೂರು ದೇಶಗಳ ಜೊತೆಗಿನ...

Know More

ಭಾರತ-ಯುಎಸ್, ಕ್ವಾಡ್ ಹೊಸ, ಸಹಕಾರಿ ಯುಗದ ಬಗ್ಗೆ ಮಾತನಾಡುತ್ತವೆ -ಜೈಶಂಕರ್

08-Oct-2021 ದೆಹಲಿ

ನವದೆಹಲಿ:  ಭಾರತ ಮತ್ತು ಯುಎಸ್ ಸಂಬಂಧಗಳು ಮತ್ತು ಕ್ವಾಡ್ ಹೊಸ ಮತ್ತು ಹೆಚ್ಚು ಸಹಕಾರಿ ಯುಗದ ಬಗ್ಗೆ ಮಾತನಾಡಿದೆ ಮತ್ತು ಎರಡೂ ದೇಶಗಳು ಪರಸ್ಪರ ಮೌಲ್ಯಗಳನ್ನು ನೋಡುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್...

Know More

ಚೀನಾದ ಜೊತೆ ಜೈ ಶಂಕರ್ ಮಹತ್ವದ ಸಭೆ

17-Sep-2021 ವಿದೇಶ

ನವದೆಹಲಿ: ಪೂರ್ವ ಲಡಾಖ್‌ನ ‘ವಾಸ್ತವ ಗಡಿ ನಿಯಂತ್ರಣ ರೇಖೆ‘ಯುದ್ದಕ್ಕೂ ಉಳಿದಿರುವ ಸಮಸ್ಯೆಗಳ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಮಹತ್ವದ ಮಾತುಕತೆ ನಡೆಸಿದ್ದಾರೆ....

Know More

ಅಫ್ಘಾನಿಸ್ತಾನ ಬಿಕ್ಕಟ್ಟು,ವಿಶೇಷ ತಂಡ ರಚನೆ

01-Sep-2021 ವಿದೇಶ

ನವದೆಹಲಿ : ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯ ಕುರಿತು ಉನ್ನತ ಮಟ್ಟದ ತಂಡವನ್ನು ರಚಿಸಲಾಗಿದೆ. ಈ ತಂಡ ಭಾರತದ ವಿದೇಶಾಂಗ ಸಚಿವ ಜೈ ಶಂಕರ್, ವಿದೇಶಾಂಗ ಸಲಹೆಗಾರ ಅಜೀತ್ ಧೂವೆಲ್ ರನ್ನು ಒಳಗೊಂಡಿದೆ. ...

Know More

ಭಾರತೀಯರ ಸುರಕ್ಷತೆ ನಮ್ಮ ಮೊದಲ ಆದ್ಯತೆ : ಜೈ ಶಂಕರ್

27-Aug-2021 ವಿದೇಶ

ನವದೆಹಲಿ : ತಾಲಿಬಾನ್ ಅಟ್ಟಹಾಸದಿಂದ ನಲಗುತ್ತಿರುವ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವುದು ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.  ಅಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು  ವಿವಿಧ ರಾಜಕೀಯ ಪಕ್ಷಗಳ ಸಂಸದೀಯ ನಾಯಕರಿಗೆ ಮಾಹಿತಿ  ನೀಡಲು...

Know More

ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ ಆಪರೇಷನ್ ದೇವಿ ಶಕ್ತಿ’ ಎಂದು ನಾಮಕರಣ

24-Aug-2021 ವಿದೇಶ

ನವದೆಹಲಿ : ತಾಲಿಬಾನ್ ಅಟ್ಟಹಾಸದಿಂದ ನಲಗುತ್ತಿರುವ  ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಷನ್ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ತಿಳಿಸಿದ್ದಾರೆ. ಈ ಕುರಿತು...

Know More

ತಾಲಿಬಾನಿಗಳ ಜೊತೆಗೆ ಸಚಿವ ಜೈಶಂಕರ್‌ ಭೇಟಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸರ್ಕಾರ

29-Jun-2021 ದೆಹಲಿ

ನವದೆಹಲಿ: ವಿದೇಶಾಂಗ ಸಚಿವ ಜೈಶಂಕರ್ ಅವರು ಅಫ್ಗಾನಿಸ್ತಾನದ ಕೆಲವು ತಾಲಿಬಾನಿ ನಾಯಕರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ‘ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಕುಚೇಷ್ಟೆತನದ್ದು’ ಎಂದು ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಜೈಶಂಕರ್‌ ಅವರು ತಾಲಿಬಾನಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು