ಟಿವಿ ಧಾರಾವಾಹಿ ‘ಜೋಧಾ ಅಕ್ಬರ್’ ನಲ್ಲಿ ಸಲೀಮಾ ಬೇಗಂ ಪಾತ್ರವನ್ನು ನಿರ್ವಹಿಸಿದ ನಟಿ ಮನಿಷಾ ಯಾದವ್ 29 ನೇ ವಯಸ್ಸಿನಲ್ಲಿ ನಿಧನರಾದರು. ಮನಿಶಾ ಯಾದವ್ ಅವರ ಸಹನಟ ಪರಿಧಿ ಶರ್ಮಾ ಹಠಾತ್ ನಿಧನವನ್ನು ದೃಡಪಡಿಸಿದ್ದಾರೆ ಈ ಸುದ್ದಿಯನ್ನು ಕೇಳಿ ಅಭಿಮಾನಿಗಳು ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.ನಟಿ ಶುಕ್ರವಾರ ನಿಧನರಾದರು. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದರೆ, ಮೆದುಳಿನ ರಕ್ತಸ್ರಾವದಿಂದ...
Know MoreGet latest news karnataka updates on your email.