ಸ್ಯಾಂಡಲ್ ವುಡ್: ಗಾಂಧಿನಗರಕ್ಕೆ ಆಗಾಗ ಹೊಸಬರು ಎಂಟ್ರಿ ಕೊಡೋದು ಹೊಸದೇನಲ್ಲ. ಆದ್ರೆ ಹೊಸ ತಂಡ ಎಂಟ್ರಿ ಕೊಟ್ರೆ ತಿರುಗಿ ನೋಡುವಂತೆ ಮಾಡೋದ್ ಇದೆಯಲ್ಲ ಅದು ಸ್ಪೆಷಾಲಿಟಿ. ಸದ್ಯ ಗಾಂಧಿನಗರದ ಮೂಲೆ ಮೂಲೆಯಲ್ಲೂ ಜುಗಲ್ ಬಂದಿ ಅನ್ನೋ ಟೈಟಲ್ ಸದ್ದು ಜೋರಾಗಿ ಕೇಳಿ ಬರ್ತಿದೆ. ಹೊಸಬರ ಈ ಸಿನಿಮಾ ಗಿಟ್ಟಿಸಿಕೊಂಡಿರುವ ಡಿಮ್ಯಾಂಡ್ ಎಲ್ಲರು ಒಂದು ಕ್ಷಣ ತಿರುಗಿ...
Know MoreGet latest news karnataka updates on your email.