ಕಾಬೂಲ್: “ಅಫ್ಘಾನಿಸ್ತಾನದಿಂದ ಯಾವುದೇ ಅಪಾಯವೂ ಎದುರಾಗಬಾರದೆಂದರೆ ತಮ್ಮ ನೇತೃತ್ವದ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸಿ” ಎಂದು ಜಾಗತಿಕ ಸಮುದಾಯಕ್ಕೆ ತಾಲೀಬಾನ್ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನ ತಾಲೀಬಾನ್ ಕೈವಶವಾಗಿ ಎರಡು ತಿಂಗಳುಗಳು ಕಳೆದಿವೆ. ಚೀನಾ, ಪಾಕಿಸ್ತಾನ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವೂ ತಾಲೀಬಾನ್ ಸರ್ಕಾರವನ್ನು ಮಾನ್ಯ ಮಾಡಿ ಅಂಗೀಕರಿಸುವ ಉತ್ಸಾಹವನ್ನಾಗಲೀ ತಾಲೀಬಾನ್ ಜೊತೆಗೆ ಮಾತುಕತೆ ನಡೆಸುವುದಕ್ಕೆ ಮುಂದಾಗುವ ಸೂಚನೆಯನ್ನಾಗಲೀ...
Know MoreGet latest news karnataka updates on your email.