News Karnataka Kannada
Saturday, April 20 2024
Cricket

ಅಫ್ಗಾನಿಸ್ತಾನದಲ್ಲಿ ಮತ್ತೊಮ್ಮೆ ಕೇಳಿಸಿದ ಬಾಂಬ್ ಸದ್ದು

14-Oct-2021 ವಿದೇಶ

ಕಾಬೂಲ್‌: ಅಫ್ಗಾನಿಸ್ತಾನದ ಅಸದಾಬಾದ್‌ನಲ್ಲಿ ಗುರುವಾರ ಬಾಂಬ್‌ ದಾಳಿ ನಡೆದಿದೆ. ಘಟನೆಯಲ್ಲಿ ತಾಲಿಬಾನ್‌ ಕಮಾಂಡರ್‌ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಕುಣಾರ್ ಪ್ರಾಂತ್ಯದ ರಾಜಧಾನಿಯಾದ ಅಸಾದಾಬಾದ್‌ನಲ್ಲಿ ತಾಲಿಬಾನ್ ಪೊಲೀಸ್ ಮುಖ್ಯಸ್ಥರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಗುರಿಯಾಗಿಸಿ ಬಾಂಬ್ ಸ್ಫೋಟಿಸಲಾಗಿದೆ. ಘಟನೆಯಲ್ಲಿ ಒಬ್ಬ ತಾಲಿಬಾನ್‌ ಕಮಾಂಡರ್‌ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯ ಹೊಣೆಯನ್ನು...

Know More

ಬಾಂಬ್ ಸ್ಪೋಟ, 50 ಮಂದಿ ದುರ್ಮರಣ

09-Oct-2021 ವಿದೇಶ

ಕಾಬೂಲ್: ತಾಲಿಬಾನ್ ಹಿಡಿತದಲ್ಲಿರುವ ಅಪ್ಘಾನಿಸ್ತಾನದಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದ ಕುಂದುಜ್ ನಗರದ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ.  ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ 35 ಮೃತದೇಹಗಳು ಮತ್ತು...

Know More

ಮಹಿಳೆಯರ 32 ವಿವಿಧ ಹಕ್ಕುಗಳು ವಾಪಾಸ್ ತೆಗೆದುಕೊಳ್ಳಲು ನಿರ್ಧಾರ : ತಾಲಿಬಾನ್

01-Oct-2021 ವಿದೇಶ

ಕಾಬೂಲ್: ಅಫ್ಗಾನಿಸ್ತಾನದ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯೂ) ಸಂಗ್ರಹಿಸಿರುವ ಹೊಸ ಪಟ್ಟಿಯ ಪ್ರಕಾರ, ತಾಲಿಬಾನ್‌ಗಳು ಕನಿಷ್ಠ 32 ವಿವಿಧ ವಿಭಾಗಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಇದರಲ್ಲಿ, ಶಿಕ್ಷಣದ ಹಕ್ಕಿಗೆ ನಿರ್ಬಂಧ...

Know More

ತಾಲಿಬಾನ್ ಆಡಳಿತ, ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಮಾತ್ರ ಪ್ರವೇಶ

18-Sep-2021 ವಿದೇಶ

ಕಾಬೂಲ್ : ತಾಲಿಬಾನ್ ಸರ್ಕಾರ ಮಾಧ್ಯಮಿಕ ಶಾಲೆಗಳನ್ನು ಪುನಾರಂಭ ಮಾಡಿದ್ದು, ಗಂಡು ಮಕ್ಕಳು ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗುವಂತೆ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶನಿವಾರದಿಂದಲೇ ಹುಡುಗರು ಮತ್ತು ಪುರುಷ ಶಿಕ್ಷಕರನ್ನು ಮಾತ್ರ ತರಗತಿಗೆ ಹಿಂತಿರುಗುವಂತೆ...

Know More

ಅಫ್ಘಾನಿಸ್ತಾನ ನಾಗರಿಕರಲ್ಲಿ ಕ್ಷಮೆ ಯಾಚಿಸಿದ ಅಮೇರಿಕ

18-Sep-2021 ವಿದೇಶ

ವಾಷಿಂಗ್ಟನ್: ಕಳೆದ ತಿಂಗಳು  ಕಾಬುಲ್ ನಲ್ಲಿ ನಡೆದ ಡ್ರೋನ್ ದಾಳಿ ತಮ್ಮಿಂದ ಆದ ತಪ್ಪು ಎಂದು ಅಮೆರಿಕ ಮಿಲಿಟರಿಯ ಉನ್ನತ ಕಮಾಂಡರ್ ಒಪ್ಪಿಕೊಂಡಿದ್ದಾರೆ. ಕಾಬುಲ್ ಏರ್ ಪೋರ್ಟ್ ಬಳಿ ನಡೆದ ಆತ್ಮಹತ್ಯಾ ದಾಳಿಯ ನಂತರ...

Know More

ಪುಣ್ಯ ಪ್ರಸರಣ ಮತ್ತು ದುರಾಚಾರ ತಡೆ ಸಚಿವಾಲಯ ಮರುಸ್ಥಾಪನೆ

16-Sep-2021 ವಿದೇಶ

ಕಾಬುಲ್ : ಕಠಿಣ ಶರಿಯಾ ಕಾನೂನುಗಳನ್ನು ಜಾರಿಗೆ ತರಲು ತಾಲಿಬಾನ್‌ಗಳು ಅಫ್ಘಾನಿಸ್ತಾನದಲ್ಲಿ ಪುಣ್ಯ ಪ್ರಸರಣ ಮತ್ತು ದುರಾಚಾರ ತಡೆ ಸಚಿವಾಲಯವನ್ನು ಮರಳಿ ತಂದಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆಯ ಅಧಿಪತ್ಯವಿದ್ದಾಗ ಈ ಸಚಿವಾಲಯವನ್ನು ರದ್ದು ಮಾಡಲಾಗಿತ್ತು. ಆದರೂ ಕಾನೂನುಗಳನ್ನು...

Know More

ಭಾರತೀಯ ಪ್ರಜೆ ಅಪಹರಣ

16-Sep-2021 ವಿದೇಶ

ಕಾಬುಲ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಮತ್ತು ಅರಾಜಕತೆ ದಿನೇ ದಿನೇ ಹೆಚ್ಚುತ್ತಿದೆ. ರಾಜಧಾನಿ ಕಾಬೂಲ್‌ನಲ್ಲಿರುವ ಅಫ್ಘಾನ್ ಮೂಲದ ಭಾರತೀಯ ಪ್ರಜೆಯನ್ನು ಆತನ ಶಾಪ್‌ ಬಳಿ ತಾಲಿಬಾನಿಯರು ಕಿಡ್ನಾಪ್‌ ಮಾಡಿದ್ದಾರೆ. ಗನ್ ತೋರಿಸಿ ಮಾಡಿದ ಈ ಅಪಹರಣದ...

Know More

ಮಹಿಳಾ ಹೊರಾಟಗಾರ್ತಿ ಮೇಲೆ ಹಲ್ಲೆ

14-Sep-2021 ವಿದೇಶ

ಕಾಬೂಲ್ : ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ. ಅಫ್ಘಾನಿಸ್ತಾನ ಜಿಲ್ಲೆಯ 15ನೇ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ...

Know More

ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿರುವ ತಾಲಿಬಾನ್

12-Sep-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಇದೀಗ ತಾಲಿಬಾನ್ ವಕ್ತಾರ ಜೆಕ್ರುಲ್ಲಾ ಹಾಶಮಿ, ಮಹಿಳೆಯರು ಮಂತ್ರಿಗಳಾಗಬಾರದು. ಅವರು ಮಕ್ಕಳನ್ನು ಮಾತ್ರ ಹೆರಬೇಕು ಎಂದು ಹೇಳಿದ್ದಾರೆ. ಈ ಮೂಲಕ ತಾಲಿಬಾನಿಗಳು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ...

Know More

ತಾಲಿಬಾನಿಗಳ ಸಂಭ್ರಮಾಚರಣೆ ವೇಳೆ ಗುಂಡಿನ ಮೊರೆತ, 17 ಸಾವು

05-Sep-2021 ವಿದೇಶ

ಕಾಬೂಲ್‌ : ಕಾಬೂಲ್‌ ಹಾಗೂ ಸುತ್ತ​ಮುತ್ತ ನಡೆದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ, ತಾಲಿಬಾನಿಗಳು ಗಾಳಿಯಲ್ಲಿ ಹಾರಿಸಿದ ಗುಂಡಿಗೆ ಮಕ್ಕಳು ಸೇರಿದಂತೆ ಒಟ್ಟು 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಹಾಗೂ  40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು...

Know More

ಕಾಬೂಲ್ ನಲ್ಲಿ ರಾಕೆಟ್ ದಾಳಿ

29-Aug-2021 ವಿದೇಶ

ಕಾಬೂಲ್ :  ಕಾಬೂಲ್ ನ ಜನವಸತಿ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆದಿದ್ದು ದಾಳಿಯಲ್ಲಿ ಮಗು ಸಾವನ್ನಪ್ಪಿದ್ದು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಪೊಲೀಸರು ತಿಳಿಸಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಮೆರಿಕಾ...

Know More

ಕಾಬೂಲ್ ತೊರೆಯುವಂತೆ ತನ್ನ ಪ್ರಜೆಗಳಿಗೆ ಸೂಚಿಸಿದ ಆಮೇರಿಕ

28-Aug-2021 ವಿದೇಶ

ಕಾಬೂಲ್:  ಕಾಬೂಲ್ ವಿಮಾನ ನಿಲ್ದಾಣದ ಸ್ಫೋಟದ ನಂತರ, ಗುರುವಾರ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಲ್ಲದೆ ಆದಷ್ಟು ಬೇಗ ಕಾಬೂಲ್ ತೊರೆಯುವಂತೆಯೂ ಸೂಚನೆ ನೀಡಿತು.  ಪ್ರಮುಖವಾಗಿ...

Know More

ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ ಆಪರೇಷನ್ ದೇವಿ ಶಕ್ತಿ’ ಎಂದು ನಾಮಕರಣ

24-Aug-2021 ವಿದೇಶ

ನವದೆಹಲಿ : ತಾಲಿಬಾನ್ ಅಟ್ಟಹಾಸದಿಂದ ನಲಗುತ್ತಿರುವ  ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ‘ಆಪರೇಷನ್ ದೇವಿ ಶಕ್ತಿ’ ಎಂದು ಹೆಸರಿಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ತಿಳಿಸಿದ್ದಾರೆ. ಈ ಕುರಿತು...

Know More

ಸಿಖ್ ಧರ್ಮಗ್ರಂಥ  ಗುರು ಗ್ರಂಥ ಸಾಹಿಬ್‌ನ ಮೂರು ಪ್ರತಿಗಳು ಕಾಬೂಲ್ ನಿಂದ ಸ್ಥಳಾಂತರ

23-Aug-2021 ದೆಹಲಿ

ನವದೆಹಲಿ : ಅಫ್ಘಾನಿಸ್ತಾನದ ಕಾಬೂಲ್ ನಿಂದ ಸಿಖ್ ಧರ್ಮಗ್ರಂಥ  ಗುರು ಗ್ರಂಥ ಸಾಹಿಬ್‌ನ ಮೂರು ಪ್ರತಿಗಳು ಮತ್ತು 46 ಜನ ಅಫಘಾನ್ ಸಿಖ್ಖರು ಹಾಗೂ ಹಿಂದೂಗಳು ಸೇರಿದಂತೆ 75 ಜನರನ್ನು ಐಎಎಫ್ ವಿಮಾನ ಮೂಲಕ...

Know More

ಆಫಘನಿಸ್ತಾನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಣೆ : ಎಸ್. ಜೈ ಶಂಕರ್

20-Aug-2021 ವಿದೇಶ

ನವದೆಹಲಿ: ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಭಾರತದ ಪ್ರಸ್ತುತ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ “ಭಯೋತ್ಪಾದಕ ಕೃತ್ಯಗಳಿಂದ ಅಂತಾರಾಷ್ಟ್ರೀಯ ಶಾಂತಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು