News Karnataka Kannada
Thursday, April 25 2024

ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ಹಿಮಪಾತ; 15 ಮಂದಿ ಸಾವು

02-Mar-2024 ವಿದೇಶ

ಕಳೆದ ಮೂರು ದಿನಗಳಿಂದ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಹಿಮಪಾತ ಹೆಚ್ಚಿದ್ದು 15 ಜನರನ್ನು ಬಲಿ ತೆಗೆದುಕೊಂಡಿದೆ ಹಾಗೂ 30 ಜನರಿಗೆ ಗಾಯವಾಗಿದೆ. ಅಲ್ಲದೆ ಬಾಲ್ಖ್ ಮತ್ತು ಫರಿಯಾಬ್ ಪ್ರಾಂತ್ಯಗಳಲ್ಲಿ ಪ್ರಾಣಿಗಳು ಕೂಡ ಸಾವನ್ನಪ್ಪಿದ್ದು, ಸುಮಾರು ಹತ್ತು ಸಾವಿರ ಪ್ರಾಣಿಗಳು ಸಾವನ್ನಪ್ಪಿದೆ ಎಂದು ವರದಿಯಲ್ಲಿ...

Know More

ತಾಲಿಬಾನ್ ವಶವಾದಾಗಿನಿಂದ ಅಫ್ಘಾನಿಸ್ತಾನದಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಬಂದ್ 

29-Nov-2021 ವಿದೇಶ

ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಕಳೆದ ಮೂರು ತಿಂಗಳಲ್ಲಿ ಶೇ. 50 ರಷ್ಟು ಖಾಸಗಿ ಶಿಕ್ಷಣ ಕೇಂದ್ರಗಳು ಮುಚ್ಚಲ್ಪಟ್ಟಿರುವುದಾಗಿ ಖಾಸಗಿ ಶಿಕ್ಷಣ ಕೇಂದ್ರಗಳ ಯೂನಿಯನ್ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ...

Know More

ಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್

31-Oct-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಗೀಪ್ರಿಯರನ್ನು ಕೊಲ್ಲುವ ನೀತಿ ಜಾರಿ ಮಾಡಿಲ್ಲ ಎಂದು ತಾಲಿಬಾನ್ ನಾಯಕರು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದ ಇಬ್ಬರು ಅತಿಥಿಗಳನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದರು. ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದವರನ್ನು ಕೊಂದ...

Know More

ಕಾಬೂಲ್ ನಲ್ಲಿ ನಿರಾಶ್ರಿತ ಕುಟುಂಬಗಳು ಮನೆಗೆ ಮರಳಲು: ತಾಲಿಬಾನ್

08-Oct-2021 ವಿದೇಶ

ಕಾಬೂಲ್,: ತಾಲಿಬಾನ್ ನೇತೃತ್ವದ ಸರ್ಕಾರದ ನಿರಾಶ್ರಿತರು ಮತ್ತು ವಾಪಸಾತಿ ಸಚಿವಾಲಯವು ಆಗಸ್ಟ್ ನಲ್ಲಿ ತಮ್ಮ ತವರು ಪ್ರಾಂತ್ಯಗಳು ಪತನಗೊಂಡ ನಂತರ ಕಾಬೂಲ್ ಗೆ ಪಲಾಯನ ಮಾಡಿದ ಅಫಘಾನ್ ಕುಟುಂಬಗಳ ವಾಪಸಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು...

Know More

ಕಾಬೂಲ್ ಗೆ ಮತ್ತೆ ಮರಳಿದ ಮುಲ್ಲಾ ಬರದಾರ್

06-Oct-2021 ವಿದೇಶ

ಕಾಬೂಲ್:ತಾಲಿಬಾನ್ ಸರ್ಕಾರದಲ್ಲಿ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರು ಕಾಬೂಲ್ ಗೆ ಮರಳಿದರು ಮತ್ತು ಅಧಿಕಾರ ಸ್ವೀಕರಿಸಿದರು.ಸಿರಾಜುದ್ದೀನ್ ಹಕ್ಕಾನಿ ನೇತೃತ್ವದ ಆಂತರಿಕ ಸಚಿವಾಲಯದಿಂದ ಭದ್ರತೆ ಪಡೆಯಲು ಅವರು ನಿರಾಕರಿಸಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್...

Know More

ಅಫ್ಘಾನಿಸ್ತಾನ : ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ,12 ಜನ ಸಾವು, 32 ಮಂದಿಗೆ ಗಾಯ

04-Oct-2021 ವಿದೇಶ

ಅಫ್ಘಾನಿಸ್ತಾನ :  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮಸೀದಿಯಲ್ಲಿ ಭಾನುವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. 32 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ...

Know More

ತಾಲಿಬಾನ್ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಬಾಲಕಿಯರ ಶಿಕ್ಷಣಕ್ಕೆ ಪೆಟ್ಟು – ಅಫ್ಘಾನಿಸ್ತಾನ

18-Sep-2021 ವಿದೇಶ

ಕಾಬೂಲ್ (ಅಫ್ಘಾನಿಸ್ತಾನ): 1996-2001ರ ಮೊದಲ ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣವು ದೊಡ್ಡ ಹೊಡೆತವನ್ನು ಅನುಭವಿಸಿತು.ಸೂಚನೆಗಳ ಪ್ರಕಾರ, ಕಾಬೂಲ್‌ನಲ್ಲಿ ಎರಡನೇ ತಾಲಿಬಾನ್ ಅವಧಿಯಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತದೆ.ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯವು ಶನಿವಾರದಿಂದ ಎಲ್ಲಾ...

Know More

ಕಾಬೂಲ್ ನಲ್ಲಿ ಭಾರತೀಯ ಪ್ರಜೆಯ ಅಪಹರಣ

15-Sep-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಪ್ರಜೆ 50 ವರ್ಷದ ಬನ್ಸಾರಿ ಲಾಲ್ ಅರೆಂದೆ, ಅವರನ್ನುಕಾಬೂಲ್ ನಲ್ಲಿ ಬಂದೂಕು ತೋರಿಸಿ ಅಪಹರಣ ಮಾಡಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಬನ್ಸಾರಿ ಲಾಲ್ ಅವರನ್ನು ಬಂದೂಕಿನಿಂದ...

Know More

ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪಾಕಿಸ್ತಾನದ ವಾಣಿಜ್ಯ ವಿಮಾನ

13-Sep-2021 ವಿದೇಶ

ಕಾಬೂಲ್‌ :  ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್‌ ಏರ್‌ಪೋರ್ಟ್‌ಗೆ ವಿದೇಶಿ ವಾಣಿಜ್ಯ ವಿಮಾನವೊಂದು ಬಂದಿಳಿದಿದೆ. ಹೌದು.. ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ...

Know More

ಅಫ್ಘಾನಿಸ್ತಾನ್ ವಿಶ್ವ ವಿದ್ಯಾನಿಲಗಳಲ್ಲಿ ಪ್ರತ್ಯೇಕ ತರಗತಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಶಿಕ್ಷಣ

12-Sep-2021 ವಿದೇಶ

ಕಾಬೂಲ್‌: ಅಫ್ಗಾನಿಸ್ತಾನದ ಮಹಿಳೆಯರು ಸ್ನಾತಕೋತ್ತರ ಪದವಿಯನ್ನು ಒಳಗೊಂಡಂತೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮುಂದುವರಿಸಬಹುದು. ಆದರೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳು ಇರಬೇಕು. ಅಲ್ಲದೇ, ಮಹಿಳೆಯರಿಗೆ ಇಸ್ಲಾಮಿಕ್‌‌ ಉಡುಗೆ ಕಡ್ಡಾಯ ಎಂದು ತಾಲಿಬಾನ್‌‌ ಸರ್ಕಾರದ...

Know More

ಕಾಬೂಲ್‌ನಿಂದ ತೆರವು ಕಾರ್ಯಾಚರಣೆಗೆ ಮತ್ತೆ ಚಾಲನೆ

10-Sep-2021 ವಿದೇಶ

ಕಾಬೂಲ್‌: ಅಮೆರಿಕದ ನಾಗರಿಕರೂ ಸೇರಿ ಸುಮಾರು 200 ಪ್ರಯಾಣಿಕರು ಕತಾರ್‌ ಏರ್‌ವೇಸ್‌ನ ವಿಮಾನದಲ್ಲಿ ಗುರುವಾರ ಕಾಬೂಲ್‌ ವಿಮಾನ ನಿಲ್ದಾಣದಿಂದ ಹೊರಟರು. ಆ.31ರಂದು ಅಮೆರಿಕ ತೆರವು ಕಾರ್ಯಾಚರಣೆಯನ್ನು ನಿಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಅಫ್ಗನ್‌ನಿಂದ...

Know More

ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ತಾಲೀಬಾನ್

06-Sep-2021 ವಿದೇಶ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕರಿಯನ್ನು ತಾಲೀಬಾನಿ ಉಗ್ರರು ಆಕೆಯ ಕುಟುಂಬ ಸದಸ್ಯರ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಿಗಾರಾ ಎಂಬ 6 ತಿಂಗಳ...

Know More

ಕಾಬೂಲ್ : ಹಿಂಸಾಚಾರಕ್ಕೆ ತಿರುಗಿದ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ

05-Sep-2021 ವಿದೇಶ

ಕಾಬೂಲ್: ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. ತಾಲೀಬಾನ್ ನ ಹೊಸ ಸರ್ಕಾರದ ಅಡಿಯಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರು ಅಧ್ಯಕ್ಷೀಯ ಪ್ಯಾಲೆಸ್ ಗೆ ತೆರಳಲು ಯತ್ನಿಸಿದಾಗ...

Know More

ಅಮೆರಿಕ ದಾಳಿಗೆ ಪ್ರತಿದಾಳಿ: ಏರ್‌ಪೋರ್ಟ್ ಬಳಿ ಭಾರಿ ಬಾಂಬ್ ಸ್ಫೋಟ

30-Aug-2021 ದೇಶ

ಅಮೆರಿಕ : ಅಮೆರಿಕದ ಡ್ರೋನ್ ದಾಳಿಗೆ ಪ್ರತಿಯಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಭಾರಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ರಾಕೆಟ್ ದಾಳಿ ಕಾರಣವಾಗಿದೆ. ಕಾಬೂಲ್‌ನ ಸಲೀಮ್ ಕರ್ವಾನ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ...

Know More

ಮುಂದಿನ 24ರಿಂದ 36 ಗಂಟೆಯೊಳಗೆ ದಾಳಿ ನಡೆಯುವ ಸಾಧ್ಯತೆ : ಜೋ ಬಿಡನ್

29-Aug-2021 ವಿದೇಶ

ಅಮೆರಿಕ : ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಭಯೋತ್ಪಾದಕರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಎಚ್ಚರಿಕೆ ನೀಡಿದ್ದಾರೆ. ಮುಂದಿನ 24ರಿಂದ 36 ಗಂಟೆಯೊಳಗೆ ಭಯೋತ್ಪಾದಕರಿದ ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು