NewsKarnataka
Saturday, January 22 2022

KALABURAGI

ಮಾಜಿ ಸಿಎಂ ಭಾಷಣದ ವೇಳೆ ಭೂಕಂಪನದ ಕೇಳಿಬಂದ ಸದ್ದು

13-Oct-2021 ಕಲಬುರಗಿ

ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯಕ್ರಮೊವೊಂದರಲ್ಲಿ ಭಾಗಿಯಾಗಿರುವಾಗಲೇ ಕಲಬುರಗಿಯ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದೆ. ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಗಡಿಕೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಆದರೂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಜನರು ಭಯದಿಂದ ಗ್ರಾಮ ಖಾಲಿ ಮಾಡಿ ಗುಳೆ ಹೋಗಿದ್ದಾರೆ. ನನಗೂ ಭೂಕಂಪದ ಶಬ್ದದ ಅನುಭವವಾಯಿತು. ಸರ್ಕಾರ...

Know More

ಹಲವಾರು ವರ್ಷಗಳಿಂದ ಘಟಿಸುತ್ತಿರುವ ಭೂಕಂಪ

09-Oct-2021 ಕಲಬುರಗಿ

ಕಲಬುರಗಿ: ಜಿಲ್ಲೆಯ ಚಿಂಚೋಳಿ‌ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಕಳೆದ 6 ವರ್ಷಗಳಿಂದ ಭೂಮಿಯಿಂದ ಭಾರಿ ಶಬ್ದ ಉಂಟಾಗುತ್ತಿದೆ. ಭೂಮಿ ಕಂಪಿಸುತ್ತಿರುವುದರಿಂದ ಗ್ರಾಮಸ್ಥರು ‌ಭಯಗೊಂಡ ಮನೆಯಿಂದ ಹೊರ‌ ಓಡಿ ಬಂದಿದ್ದಾರೆ. ಹಲಚೆರಾ ತೆಗಲತಿಪ್ಪಿ,ಕುಡಹಳ್ಳಿ,ಕೊರವಿ,ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ...

Know More

ವಿಷ ಉಣಿಸಿ ಬಾಲಕಿ ಹತ್ಯೆ

09-Oct-2021 ಕಲಬುರಗಿ

ಕಲಬುರಗಿ : 15 ವರ್ಷದ ಬಾಲಕಿಗೆ ವಿಷ ಕುಡಿಸಿ ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ. ಕಲಬುರಗಿ ತಾಲೂಕಿನ ಪಾಣೆಗಾಂವ್ ಗ್ರಾಮದ 15 ವರ್ಷದ ಬಾಲಕಿ ಪಾಯಲ್ ನಿನ್ನೆ ಸಂಜೆ ಕಟ್ಟಿಗೆ ತರಲು ಮನೆ ಹಿಂದೆ...

Know More

ಮಕ್ಕಳ ಸರಣಿ ಸಾವು ಹೆಚ್ಚಿದ ಆತಂಕ

06-Oct-2021 ಕಲಬುರಗಿ

ಕಲಬುರಗಿ: ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಅನಾರೋಗ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.  15 ದಿನಗಳ ಅಂತರದಲ್ಲಿ ಆ ಗ್ರಾಮದಲ್ಲಿ ಮೂವರು ಬಾಲಕಿಯರು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಭಯ, ಆತಂಕ ಹುಟ್ಟಿಸಿದೆ....

Know More

ನನ್ನ ಸೋಲಿಗೆ ಮೋದಿ, ಶಾ ಕಾರಣ : ಮಲ್ಲಿಕಾರ್ಜುನ ಖರ್ಗೆ

03-Oct-2021 ಕಲಬುರಗಿ

ಕಲಬುರಗಿ: 2019ರ ಲೋಕಸಭಾ ಚುನಾವಣೆಯಲ್ಲಿ ಜನರಿಂದಲ್ಲ, ಬಿಜೆಪಿ-ಆರ್’ಎಸ್ಎಸ್ ಪಿತೂರಿಯಿಂದ ಸೋಲಾಗಿತ್ತು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶನಿವಾರ ಹೇಳಿದ್ದಾರೆ. ನಗರದ ಜೈಭವಾನಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಸಿದ್ದ ಅಭಿನಂದನ ಸಮಾರಂಭದಲ್ಲಿ ಕಾಂಗ್ರೆಸ್‌...

Know More

ಸರ್ಕಾರ ವಾಣಿಜ್ಯೋದ್ಯಮಿಗಳ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತದೆ :ಕೋಟಾ ಶ್ರೀನಿವಾಸ್ ಪೂಜಾರಿ

01-Oct-2021 ಕಲಬುರಗಿ

ಕಲಬುರಗಿ: ಕೋವಿಡ್‌ನಿಂದಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ವಾಣಿಜ್ಯೋದ್ಯಮಿಗಳ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೋಟೆಲ್‌-ಬೇಕರಿ,...

Know More

ಕ್ಷುಲ್ಲಕ ಕಾರಣಕ್ಕೆ ಕೊಲೆ

24-Sep-2021 ಕಲಬುರಗಿ

ಕಲಬುರಗಿ: ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯ ಹೈಕೋರ್ಟ್ ಮುಂಭಾಗದಲ್ಲಿ ಗುರುವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಓರ್ವನ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. 35 ವರ್ಷದ ಗುರುರಾಜ್ ಕುಲಕರ್ಣಿ ಕೊಲೆಯಾದವರು. ಪವನ್ ಜಹಾಗೀರದಾರ್...

Know More

ಕಮಲದ ಹಿಡಿದ ಪಕ್ಷೇತರ ಕಾರ್ಪೊರೇಟರ್

24-Sep-2021 ಕಲಬುರಗಿ

ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್ ಜೊತೆ ಮೈತ್ರಿಗೆ ಕೈಚಾಚಿರುವ ಬಿಜೆಪಿ ಕಲಬುರಗಿಯ ಪಕ್ಷೇತರ ಕಾರ್ಪೊರೇಟರ್ ಒಬ್ಬರನ್ನು ಕಮಲದತ್ತ ಸೆಳೆದಿದೆ. ಕಲಬುರಗಿಯ 36ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು...

Know More

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿದ ಮೊದಲ ರಾಜ್ಯ ಕರ್ನಾಟಕ : ಡಾ. ಸಿ ಎನ್ ಅಶ್ವತ್ಥ್ ನಾರಾಯಣ್

25-Aug-2021 ಕಲಬುರಗಿ

ಕಲಬುರಗಿ : ಪಿಯುಸಿ 2ನೇ ವರ್ಷವನ್ನು  ಪೂರೈಸಿದ  ವಿದ್ಯಾರ್ಥಿಗಳು ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ 2020ರ ಅಡಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು ಎಂದು ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ್ ಅವರು...

Know More

ಮಾಜಿ ಫುಟ್ ಬಾಲ್ ಆಟಗಾರ ವಿಧಿವಶ

23-Aug-2021 ಕಲಬುರಗಿ

ಕಲಬುರಗಿ : 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮಾಜಿ ಫುಟ್ ಬಾಲ್ ಆಟಗಾರ  ಸೈಯದ್ ಶಾಹಿದ್ ಹಕೀಮ್ ಇಂದು ಕಲಬುರಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಕೀಮ್ ಸಾಬ್ ಎಂದೇ ಪ್ರಸಿದ್ಧರಾದ ಸೈಯದ್ ಶಾಹಿದ್ ಹಕೀಮ್ ಅವರಿಗೆ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.