ಮಂಗಳೂರು: ಇಲ್ಲಿಯ ಗಣಪನಿಗೆ ಗುಡಿಯೇ ಇಲ್ಲ. ಇವನು ಬಯಲು ಆಲಯದಲ್ಲಿಯೇ ಇರುವುದು. ಪ್ರಕೃತಿಯ ರಮಣೀಯ ತರುಲತೆಗಳ ಮಡಿಲೇ ಈತನಿಗೆ ಆಲಯ. ಆದರೂ ಈತನು ಪ್ರಸಿದ್ಧ. ಇವನ ಕಾರ್ಣಿಕದಿಂದ ದೂರದೂರುಗಳಿಂದಲೂ ಈ ಗಣಪನನ್ನು ಕಾಣಲು ಬರುತ್ತಾರೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಬಯಲನ್ನೇ ಆಲಯವಾಗಿ ನೆಲೆಸಿರುವ...
Know MoreGet latest news karnataka updates on your email.