News Karnataka Kannada
Friday, March 29 2024
Cricket

ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಆರೋಪಿ ಬಂಧಿಸಿದ ಪೊಲೀಸರು

09-Sep-2021 ಕಾಸರಗೋಡು

ಕಾಸರಗೋಡು : ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ಪಡೆದು ವಂಚಿಸಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಚಂದೇರ  ಪೊಲೀಸರು ಬಂಧಿಸಿದ್ದಾರೆ.  ಬಂಧಿತನನ್ನು  ಜಾರ್ಖಂಡ್ ಮೂಲದ  ಫಾರೂಕ್ ಶೇಕ್ (೩೮)  ಎಂದು ಗುರುತಿಸಲಾಗಿದೆ ವಾರದ ಹಿಂದೆ ನೀಲೇಶ್ವರ ಮಡಕ್ಕರ ಎಂಬಲ್ಲಿ ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಹನೀಫ್  ಮತ್ತು ಸೌದಾ ದಂಪತಿಯಿಂದ...

Know More

ಸೆ. 14 ರಂದು ಹಕ್ಕುಪತ್ರ ಮೇಳ

09-Sep-2021 ಕಾಸರಗೋಡು

ಕಾಸರಗೋಡು :  ಕೇರಳ  ಸರಕಾರದ ನೂರು ದಿನ ಕಾರ್ಯಕ್ರಮದಂಗವಾಗಿ ಎಲ್ಲರಿಗೂ ಭೂಮಿ ಎಂಬ ಗುರಿಯೊಂದಿಗೆ ಜಿಲ್ಲೆಯಲ್ಲಿ ಸೆ. 14 ರಂದು ಹಕ್ಕುಪತ್ರ ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಕ್ಕುಪತ್ರ ಮೇಳ ನಡೆಯಲಿದೆ ಎಂದು...

Know More

ಜಿಲ್ಲಾ  ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪಿ .ಕೆ ಫೈಸಲ್  ಪದಗ್ರಹಣ

04-Sep-2021 ಕಾಸರಗೋಡು

ಕಾಸರಗೋಡು: ಜಿಲ್ಲಾ  ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪಿ . ಕೆ   ಫೈಸಲ್  ಶನಿವಾರ  ಕಾಸರಗೋಡು ವಿದ್ಯಾನಗರದಲ್ಲಿರುವ  ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪದಗ್ರಹಣ ಮಾಡಿದರು.    ಕೆ ಪಿ ಸಿ ಸಿ ಅಧ್ಯಕ್ಷ  ಕೆ...

Know More

ಅನುಮಾಸ್ಪದವಾಗಿ ಮೃತಪಟ್ಟ ಗೃಹಿಣಿ

03-Sep-2021 ಕಾಸರಗೋಡು

ಕಾಸರಗೋಡು :ಗೃಹಿಣಿಯೋರ್ವರು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಆದೂರು ಠಾಣಾ ವ್ಯಾಪ್ತಿಯ ನಾರಂಪಾಡಿಯಲ್ಲಿ ನಡೆದಿದ್ದು , ಪತಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾರಂಪಾಡಿ  ಕಲ್ಲಂಕೂಡ್ಲುವಿನ ಅನಿತಾ ( ೪೫ ) ಮೃತಪಟ್ಟವರು. ಪತಿ...

Know More

ಕೆ ಎಸ್.ಆರ್.ಟಿ ಸಿ ಬಸ್ಸು – ಲಾರಿ ನಡುವೆ ಅಪಘಾತ

03-Sep-2021 ಕಾಸರಗೋಡು

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ  ಚೆರ್ವತ್ತೂರಿನ   ಙನಂಕೈ  ಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಕೆ ಎಸ್.ಆರ್.ಟಿ ಸಿ ಬಸ್ಸು – ಲಾರಿ ನಡುವೆ ಉಂಟಾದ ಅಪಘಾತದಲ್ಲಿ  ನಾಲ್ವರು ಗಾಯಗೊಂಡ ಘಟನೆ ನಡೆದಿದೆ ....

Know More

ಬಾಡಿಗೆ ಮನೆಯೊಂದನ್ನು ಕೇಂದ್ರೀಕರಿಸಿ ಮಾದಕ ವಸ್ತು ಮಾರಾಟ

02-Sep-2021 ಕಾಸರಗೋಡು

ಕಾಸರಗೋಡು : ಬಾಡಿಗೆ ಮನೆ ಕೇಂದ್ರೀಕರಿಸಿ  ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು  ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು  ಕಾಞ0ಗಾಡ್  ಅರಂಗಾಡಿಯ  ಶಮೀರ್ ( 30) ಮತ್ತು ಪಾಣತ್ತೂರು  ಕಾರಟ್ ವಯಲಿನ  ಎಂ...

Know More

ಹೊಂಡಕ್ಕೆ ಬಿದ್ದು ಮೃತಪಟ್ಟ ಬಾಲಕಿ

31-Aug-2021 ಕಾಸರಗೋಡು

ಕಾಸರಗೋಡು : ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ನಗರ ಹೊರವಲಯದ ಚೆರ್ಕಳ ದಲ್ಲಿ  ನಡೆದಿದೆ. ಮಧೂರು ಅರಂತ್ತೋಡಿನ  ಫಿರೋಜ್ – ತಾಹಿರಾ ದಂಪತಿ ಪುತ್ರ ಫಾತಿಮಾ ( 11)...

Know More

ಚಿನ್ನದ ಅಂಗಡಿಗೆ ಕನ್ನ ಹಾಕಿದ್ದವರು ಪೊಲೀಸ್ ಬಲೆಗೆ

28-Aug-2021 ಕಾಸರಗೋಡು

ಕಾಸರಗೋಡು : ಉಪ್ಪಳದ ಚಿನ್ನದ ಅಂಗಡಿಯೊಂದರಿಂದ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು  ಡಿವೈಎಸ್ಪಿ ಬಾಲಕೃಷ್ಣ ನ್ ನಾಯರ್ ನೇತೃತ್ವದ  ಪೊಲೀಸ್  ತಂಡ  ಬಂಧಿಸಿದೆ. ಉಪ್ಪಳ ದ. ಎಸ್. ಎಸ್. ಗೋಲ್ಡ್  ನಲ್ಲಿ...

Know More

ಕಾರು ಮತ್ತು ಬೈಕ್ ನಡುವೆ ಅಪಘಾತ ವಿದ್ಯಾರ್ಥಿ ಸಾವು

22-Aug-2021 ಕಾಸರಗೋಡು

ಕಾಸರಗೋಡು : ಕಾರು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಆದಿತ್ಯವಾರ ಸಂಜೆ ಚೆಮ್ನಾಡ್ ಸೇತುವೆ ಬಳಿ  ನಡೆದಿದೆ . ಚೆಮ್ನಾಡ್ ನ ಮುಸ್ತಾಕ್...

Know More

ಬೈಕ್ ಮತ್ತು ಓಮ್ನಿ ನಡುವೆ ಅಪಘಾತ ; ಬೈಕ್ ಸವಾರ ಸಾವು

22-Aug-2021 ಕಾಸರಗೋಡು

ಕಾಸರಗೋಡು: ಬೈಕ್ ಮತ್ತು ಓಮ್ನಿ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಪೈವಳಿಕೆ ಸಮೀಪದ ಬಾಯಿಕಟ್ಟೆ ಯಲ್ಲಿ ನಡೆದಿದೆ. ಮೃತಪಟ್ಟ ವನನ್ನು ಚಿಪ್ಪಾರ್  ಸೋಕೆಯ  ಮುಝಾಮ್ಮಿಲ್ ಮೃತಪಟ್ಟ ಯುವಕ. ಬಾಯಿಕಟ್ಟೆ...

Know More

ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣ, ಪ್ರಮುಖ ಆರೋಪಿ ಟಿ . ಕೆ ಪೂಕೋಯ  ತಂಘಳ್ ನ್ಯಾಯಾಲಯಕ್ಕೆ ಶರಣು

11-Aug-2021 ಕಾಸರಗೋಡು

ಕಾಸರಗೋಡು : ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಟಿ . ಕೆ ಪೂಕೋಯ ತಂಘಳ್ ಬುಧವಾರ ಮಧ್ಯಾಹ್ನ ಹೊಸದುರ್ಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಈತ  ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು , ಕಳೆದ...

Know More

ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

10-Aug-2021 ಕರಾವಳಿ

ಕಾಸರಗೋಡು : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣ  ಸಂಬಂಧಪಟ್ಟಂತೆ   ಕ್ರೈಂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದ ಬೈಕ್  ನಾಪತ್ತೆಯಾದ ಘಟನೆ ಪ್ರತಿಭಟಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು...

Know More

ನದಿಯಲ್ಲಿ ದೋಣಿ ಮುಳುಗಿ ಮೀನುಗಾರ ಸಾವು

10-Aug-2021 ಕಾಸರಗೋಡು

ಕಾಸರಗೋಡು :  ಮೀನುಗಾರಿಕೆ ಸಂದರ್ಭದಲ್ಲಿ ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತಪಟ್ಟ ಘಟನೆ ಉದುಮ ಸಮೀಪದ ಹೊಳೆಯಲ್ಲಿ ನಡೆದಿದೆ. ಚೆಂಬರಿಕದ  ಅಮು ( ೬೦) ಮೃತಪಟ್ಟವರು. ಇಂದು ಬೆಳಿಗ್ಗೆ  ನದಿಯಲ್ಲಿ ಮೀನು ಹಿಡಿಯಲು ಬಲೆ...

Know More

ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

10-Aug-2021 ಕಾಸರಗೋಡು

ಕಾಸರಗೋಡು :  ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ತನಿಖಾ  ತಂಡ  ಬಂಧಿಸಿದೆ. ಇದರಿಂದ  ಬಂಧಿತರಾವರ ಸಂಖ್ಯೆ ಎರಡಕ್ಕೇರಿದೆ.ಬಂಧಿತನನ್ನು ಕಾರ್ಕಳ ಹೊಸ್ಮಾರಿನ  ಮುಹಮ್ಮದ್ ರಿಯಾಜ್ ( 32) ಎಂದು ಗುರುತಿಸಲಾಗಿದೆ....

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು