ಹೊಸದಿಲ್ಲಿ: ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಅವರ ಪತ್ನಿ ಕಿರಣ್ ರಾವ್ ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ. ಇಬ್ಬರೂ ಪರಸ್ಪರ ದೂರವಾಗುತ್ತಿರುವುದಾಗಿ ಶನಿವಾರ ಬೆಳಿಗ್ಗೆ ಘೋಷಿಸಿಕೊಂಡಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ಇಬ್ಬರೂ ನಿರ್ಧರಿಸಿದ್ದಾರೆ. 2005ರಲ್ಲಿ ಆಮಿರ್ ಖಾನ್ ಮತ್ತು ಕಿರಣ್ ರಾವ್ ವಿವಾಹವಾಗಿದ್ದರು. ಕಿರಣ್ ರಾವ್ ಅವರನ್ನು ವಿವಾಹವಾಗುವ ಮೊದಲು ಆಮಿರ್ ಖಾನ್ ರೀನಾ...
Know MoreGet latest news karnataka updates on your email.