ಲಾಸ್ ಎಂಜಲಿಸ್: ಪ್ರಖ್ಯಾತ ಹಾಲಿವುಡ್ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನೆಕ್ಸ್ಟ್ ಸಿನಿಮಾ ಪ್ರಾಜೆಕ್ಟ್ ಈಗ ಯೂನಿವರ್ಸಲ್ ಸ್ಟುಡಿಯೋ ಅಂಗಳದಲ್ಲಿದೆ. ಮೆಮೆಂಟೊ, ಇನ್ಸೆಪ್ಷನ್ ಖ್ಯಾತಿಯ ಕ್ರಿಸ್ಟೋಫರ್ ನೋಲನ್ ಜಗದ್ವಿಖ್ಯಾತ ವಿಜ್ಞಾನಿ ಓಪನ್ ಹೈಮರ್ ಕುರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ. ವಿನಿ ಓಪನ್ ಹೈಮರ್ ಜಗತ್ತಿನ ಮೊಟ್ಟ ಮೊದಲ ಅಣುಬಾಂಬ್ ಅಭಿವೃದ್ಧ ಪಡಿಸಿದ್ದ ವಿಜ್ಞಾನಿ. ಇನ್ನೂ ಹೆಸರಿಡದ ಈ...
Know MoreGet latest news karnataka updates on your email.