ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ ಸೀರೆ. ಈ ಸಾಂಪ್ರದಾಯಿಕ ಸೀರೆಯೂ ಇಂದು ಟ್ರೆಂಡೀ ಲುಕ್ ನೊಂದಿಗೆ ಬದಲಾವಣೆ ಕಂಡುಕೊಂಡಿದೆ. ಹಿಂದೆ ಸೀರೆ ಉಡುತಿದ್ದದ್ದಕ್ಕೂ ಇಂದಿನ ಸೀರೆ ಉಡುವ ಸ್ಟೈಲ್ ಗೂ ವ್ಯತ್ಯಾಸಗಳು ಕಾಣಬಹುದು. ಇಂದು ಪ್ಯಾಂಟ್ ತೊಟ್ಟು ಸಾರಿ ಉಡುವ ಟ್ರೆಂಡೀ ಪ್ಯಾಶನ್ ಬಂದಿದೆ. ಇದಕ್ಕೆ ಸಿನಿಮಾ ತಾರೆಯರು ಅದರಲ್ಲೂ ಹಿಂದಿ ಸಿನಿಮಾ ರಂಗದ ತಾರೆಯರು...
Know MoreGet latest news karnataka updates on your email.