ನವದೆಹಲಿ: 4,500 ವರ್ಷಗಳ ಹಿಂದೆ ಪುರಾತನ ಮಧ್ಯಪ್ರಾಚ್ಯದ ಜನರು ಲಿಪ್ ಕಿಸ್ಸಿಂಗ್ ಅನ್ನು ಮಾಡುತ್ತಿದ್ದರು ಎಂದು ಸಂಶೋಧಕರು ಬಹಿರಂಗ ಮಾಡಿದ್ದಾರೆ . ಈ ಹಿಂದೆ ಲಿಪಿ ಕಿಸ್ (ತುಟಿಚುಂಬನ) ದ ಕುರಿತು 1ಸಾವಿರ ವರ್ಷಗಳ ದಾಖಲೆ ಇತ್ತು. ಆದರೆ ಇದೀಗ ಮಾನವ ತುಟಿ ಚುಂಬನದ ಆರಂಭಿಕ ಪುರಾವೆಗಳು 3,500 ವರ್ಷಗಳ ದಕ್ಷಿಣ ಏಷ್ಯಾದ ಒಂದು ನಿರ್ದಿಷ್ಟ...
Know MoreGet latest news karnataka updates on your email.