ಮುಂಬೈ : ನಟಿ ಶಿಲ್ಪಾ ಶೆಟ್ಟಿ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ವೆಲ್ನೆಸ್ ಕೇಂದ್ರವೊಂದನ್ನು ನಡೆಸುವ ಸೋಗಿನಲ್ಲಿ ವಂಚನೆ ಎಸಗಲಾಗಿದೆ ಎಂದು ಆರೋಪದಲ್ಲಿ ಲಖನೌನ ಹಜ಼ರತ್ಗಂಜ್ ಹಾಗೂ ವಿಭೂತಿ ಖಾಂಡ್ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವೆಲ್ನೆಸ್ ಕೇಂದ್ರವೊಂದನ್ನು ಸ್ಥಾಪಿಸುವುದಾಗಿ ಹೇಳಿ ಇಬ್ಬರಿಂದ ಕೋಟ್ಯಂತ ರೂಪಾಯಿ ಪಡೆದುಕೊಂಡ ಶಿಲ್ಪಾ ಹಾಗೂ...
Know MoreGet latest news karnataka updates on your email.